ಗಿಲ್ಲಿಗೆ ಕೊಟ್ಟ ಮಾತಿನಂತೆ ನಡೆದುಕೊಂಡ ಕಿಚ್ಚ

Share with

ಬಿಗ್ ಬಾಸ್ ಕನ್ನಡ ಸೀಸನ್ 12ರ ಟ್ರೋಫಿ ಗೆದ್ದ ಗಿಲ್ಲಿ ನಟನಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಫೈನಲ್ ವೇದಿಕೆ ಮೇಲೆ ಸುದೀಪ್ ಹೇಳಿದ್ದರು. ಇದೀಗ ಕೊಟ್ಟ ಮಾತಿನಂತೆ ಸುದೀಪ್ ನಡೆದುಕೊಂಡಿದ್ದಾರೆ. ಅವರು 10 ಲಕ್ಷ ರೂ. ಹಣವನ್ನು ಗಿಲ್ಲಿಗೆ ನೀಡಿದ್ದಾರೆ.

ಬಿಗ್ ಬಾಸ್ ವೇದಿಕೆ ಮೇಲೆಯೇ ಗಿಲ್ಲಿಗೆ, ‘ಸಿಗೋ ಯಶಸ್ಸನ್ನು ತಲೆಗೆ ಏರಿಸಿಕೊಳ್ಳಬೇಡಿ’ ಎಂದು ಕಿಚ್ಚ ಸುದೀಪ್ ಕಿವಿಮಾತು ಹೇಳಿದ್ದರಂತೆ. ಈ ಮಾತಿನಿಂದ ಖುಷಿಪಟ್ಟ ಗಿಲ್ಲಿ, ಈ ಮಾತನ್ನು ಅನುಸರಿಸುವುದಾಗಿ ಹೇಳಿದ್ದಾರೆ.


Share with

Leave a Reply

Your email address will not be published. Required fields are marked *