ಮುಳುಗುವುದರಲ್ಲಿ ಮಜಾ ಇದೆ: ಟ್ರಂಪ್‌

Share with

ಇರಾನ್ ಯುದ್ಧನೌಕೆಯ ಮೇಲೆ US ನಡೆಸಿದ ದಾಳಿಯಲ್ಲಿ 87 ಜನರು ಸಾವನ್ನಪ್ಪಿದರು. ಈ ಬಗ್ಗೆ US ಅಧ್ಯಕ್ಷ ಟ್ರಂಪ್‌, ‘ನಾನು ನನ್ನ ಅಮೆರಿಕ ಮಿಲಿಟರಿ ಜತೆ ಮಾತನಾಡುತ್ತಿರುವಾಗ, ಮುಳುಗುವ ಹಡಗುಗಳು ಸೆರೆಹಿಡಿಯುವುದಕ್ಕಿಂತ ಮುಳುಗುವುದರಲ್ಲಿ ಹೆಚ್ಚು ಮಜಾ ನೀಡುತ್ತವೆ ಎಂದಿದ್ದರು. ಇಂದು ಕೂಡ ಈ ಮಾತಿಗೆ, ಇದು ನಿಜ ಎಂದು ನಾನು ಕೂಡ ನಂಬುತ್ತೇನೆ.

ಮುಳುಗುವುದರಲ್ಲಿ ಮಜಾ ಇದೆ, ಆದರೆ ಹಿಡಿಯುವುದರಲ್ಲಿ ಅಲ್ಲ’ ಎಂದಿದ್ದಾರೆ. ಟ್ರಂಪ್ ಈ ನಡೆಗೆ ಕೆಲವು ಜನ ಇದನ್ನು ಮಾನವ ವಿರೋಧಿ ಎಂದು ಕರೆದಿದ್ದಾರೆ.


Share with

Leave a Reply

Your email address will not be published. Required fields are marked *