ಇರಾನ್ ಭೀಕರ ದಾಳಿ.. US 200 ಸೈನಿಕರು ಗಾಯ

Share with

ಅಮೆರಿಕಾ-ಇಸ್ರೇಲ್-ಇರಾನ್ ಯುದ್ದದಲ್ಲಿ ಇದುವರೆಗೆ 200 ಅಮೆರಿಕನ್ ಸೈನಿಕರು ಗಾಯಗೊಂಡಿದ್ದಾರೆ. ಅಮೆರಿಕ ಸೇನೆ ನೀಡಿದ ಮಾಹಿತಿಯ ಪ್ರಕಾರ, ‘ಆಪರೇಶನ್ ಎಪಿಕ್ ಪ್ಯೂರಿ’ ವೇಳೆ ಈ ಹಾನಿ ಸಂಭವಿಸಿದ್ದು, ಬಹುತೇಕ ಗಾಯಗಳು ಸಣ್ಣ ಮಟ್ಟದಲ್ಲಿವೆ.

ಇವರಲ್ಲಿ 180 ಸೈನಿಕರು ಮತ್ತೆ ಸೇವೆಗೆ ಹಿಂತಿರುಗಿದ್ದಾರೆ, ಇನ್ನೂ 10 ಮಂದಿ ಗಂಭೀರ ಸ್ಥಿತಿಯಲ್ಲಿ ಇದ್ದಾರೆ. ಈ ಸಂಘರ್ಷದಲ್ಲಿ ಇದುವರೆಗೆ ಒಟ್ಟು 13 ಅಮೆರಿಕನ್ ಸೈನಿಕರು ಮೃತಪಟ್ಟಿದ್ದಾರೆ ಎಂಬ ಅಧಿಕೃತ ಮಾಹಿತಿ ಹೊರಬಂದಿದೆ.


Share with

Leave a Reply

Your email address will not be published. Required fields are marked *