ಕಾರಿನಲ್ಲಿ ಎಂಡಿಎಂ ಸಾಗಿಸುತ್ತಿದ್ದ ಮೂವರ ಬಂಧನ

Share with

ಕಾಸರಗೋಡು: ವಲಿಯಪರಂಬ ಬೀಚ್ ಪರಿಸರದಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 26 ಗ್ರಾಮ್ ಎಂಡಿಎಂ ಅನ್ನು ಪೊಲೀಸರು ಎಂ.ಟಿ.ಪಿ.ಮರ್ಷಾದ್(29), ಮುಹಮ್ಮದ್ ಸಫಾನ್(28) ಮತ್ತು ಮುಹಮ್ಮದ್ ಶಿಯಾಸ್‌(31)ನನ್ನು ಬಂಧಿಸಿದ್ದಾರೆ.

ಕಾರು ಚಾಲಕ ಅರ್ಷಾದ್ ಪರಾರಿಯಾಗಿದ್ದಾನೆ. ಎಂಡಿಎಂಎಯನ್ನು ಬೆಂಗಳೂರಿನಿಂದ ಮಾರಾಟಕ್ಕೆಂದು ತರಲಾಗಿತ್ತು ಎಂದು ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *