ಖ್ಯಾತ ನಟನ ಪ್ರಕಾಶ್ ರಾಜ್‌ಗೆ ಮಾತೃ ವಿಯೋಗ

Share with

ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ (86) ನಿಧನರಾಗಿದ್ದಾರೆ. ಅವರು ಇಂದು ಬೆಳಿಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಸ್ವರ್ಣಲತಾ ಅವರ ಅಂತಿಮ ವಿಧಿವಿಧಾನಗಳು ಇಂದು ಸಂಜೆ ನೆರವೇರಲಿವೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *