ಏ.2ಕ್ಕೆ.. ಯಶ್ ನಟನೆಯ ‘ರಾಮಾಯಣ’ ಟೀಸ‌ರ್!

Share with

ರಣ್‌ಬೀ‌ರ್ ಕಪೂರ್, ಯಶ್ ನಟನೆಯ ‘ರಾಮಾಯಣ’ ಚಿತ್ರದ ಹೊಸ ಅಪ್‌ಡೇಟ್’ವೊಂದು ಹೊರಬಿದ್ದಿದೆ.

ಸಿನಿಮಾದ ಟೀಸರ್ ಇದೇ ಏ.2ರಂದು ಹನುಮ ಜಯಂತಿ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ‘ರಾಮ’ನ ಪಾತ್ರದ ವಿಶೇಷ ತುಣುಕು ಬಿಡುಗಡೆ ಮಾಡುವುದಾಗಿ ನಿರ್ಮಾಪಕ ನಮಿತ್‌ ಮಲ್ಲೋತ್ರಾ ಘೋಷಿಸಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು, ಯಶ್ ಒಡೆತನದ ಮಾನ್‌ಸ್ಟರ್‌ಮೈಂಡ್ ಕ್ರಿಯೇಷನ್‌ ಹಾಗೂ ನಮಿತ್ ಮಲ್ಲೋತ್ರಾ ಸಾರಥ್ಯದ ಪ್ರೈಮ್ ಫೋಕಸ್ ಸ್ಟುಡಿಯೊ ನಿರ್ಮಿಸುತ್ತಿದೆ.


Share with

Leave a Reply

Your email address will not be published. Required fields are marked *