ರೋಹಿತ್ ಶರ್ಮ ₹214 ಕೋಟಿಯ ಸಾಮ್ರಾಜ್ಯ

Share with

ರೋಹಿತ್ ಶರ್ಮಾ ನಿಜವಾದ ‘ಹಿಟ್‌ಮ್ಯಾನ್’ ಆಗಿಯೇ ಬದುಕುತ್ತಾರೆ., ಮೈದಾನದಲ್ಲಿ ಮಾತ್ರವಲ್ಲ, ಹೊರಗೆ ಕೂಡ. ₹214 ಕೋಟಿಯ ಮುಂಬೈನ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅಹುಜಾ ಟವರ್ಸ್‌ನಲ್ಲಿರುವ ಈ ಮನೆಯಿಂದ ಸಮುದ್ರದ ನೋಟ ಅದ್ಭುತವಾಗಿ ಕಾಣುತ್ತದೆ.

ಆಧುನಿಕ ಇಂಟೀರಿಯರ್ಸ್, ಪ್ರಶಾಂತ ಉದ್ಯಾನ, ಸೊಗಸಾದ ಪ್ರಾರ್ಥನಾ ಸ್ಥಳ ಹೊಂದಿರುವ ಈ ಮನೆ, ನಿಜವಾಗಿಯೂ ಕನಸಿನ. ಕ್ರಿಕೆಟ್ ಜೊತೆಗೆ ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳು ಅವರ ಸ್ಥಾನವನ್ನು ಇನ್ನೂ ಎತ್ತರಕ್ಕೆ ಏರಿಸಿವೆ.


Share with

Leave a Reply

Your email address will not be published. Required fields are marked *