ಬಿಹಾರ ವಿಧಾನಸಭೆಯಲ್ಲಿ ಕಾಂಗ್ರೆಸ್ 6 ಶಾಸಕರನ್ನು ಹೊಂದಿದೆ. ಈ ಪೈಕಿ ಮೂವರು ಶಾಸಕರು ಅಡ್ಡಮತದಾನ ಮಾಡಿದ್ದಾರೆ. ಮತ್ತೊಬ್ಬ ಶಾಸಕರು ಕೂಡ ಬಿಜೆಪಿ ಪರ ಒಲವು ಹೊಂದಿದ್ದಾರೆ ಎನ್ನಲಾಗುತ್ತಿದೆ. ಪ್ರಸ್ತುತ

ಬಿಹಾರದಲ್ಲಿ ಬಿಜೆಪಿ 89 ಶಾಸಕರನ್ನು ಹೊಂದಿದೆ. ಮಿತ್ರಪಕ್ಷಗಳ 28 ಶಾಸಕರ ಬೆಂಬಲದೊಂದಿಗೆ ಈ ಸಂಖ್ಯೆ 117ಕ್ಕೆ ಏರಿದೆ. ಬಹುಮತಕ್ಕೆ (122) ಇನ್ನು 5 ಸ್ಥಾನಗಳ ಅಗತ್ಯವಿದೆ. ಕಾಂಗ್ರೆಸ್‌ನ 4 ಶಾಸಕರು ಬಿಜೆಪಿಗೆ ಸಾಥ್ ನೀಡಿದರೆ, ಜೆಡಿಯು ಬೆಂಬಲವಿಲ್ಲದೆಯೇ BJP ಬಹುಮತದ ಹತ್ತಿರ ತಲುಪಲಿದೆ.




