ಟ್ರಂಪ್ ಘೋಷಣೆ ಬೆನ್ನಲ್ಲೇ ‘ಕ್ರೂಡ್ ಆಯಿಲ್’ ಬೆಲೆ ಭಾರೀ ಏರಿಕೆ!

Share with

ಇರಾನ್‌ನೊಂದಿಗಿನ ಯುದ್ಧದ ಬಗ್ಗೆ ಟ್ರಂಪ್ ಘೋಷಣೆ ಬೆನ್ನಲ್ಲೇ, ಕ್ರೂಡ್ ಆಯಿಲ್ ಬೆಲೆಗಳು ಭಾರೀ ಏರಿಕೆ ಕಂಡಿವೆ. ಬ್ರೆಂಟ್ ಕ್ರೂಡ್ ಬೆಲೆ 4% ಹೆಚ್ಚಾಗಿ 105 ಡಾಲರ್‌ಗೆ ತಲುಪಿದೆ. ಹಾಗೆಯೇ WTI ಬ್ಯಾರೆಲ್ ತೈಲದ ದರ 3% ಏರಿಕೆಗೊಂಡು 103 ಡಾಲರ್ ಆಗಿದೆ.

ಟ್ರಂಪ್‌ ಘೋಷಣೆಯ ಪರಿಣಾಮವಾಗಿ ಅಂತರಾಷ್ಟ್ರೀಯ ಮಾರುಕಟ್ಟೆಗಳು ನಷ್ಟಕ್ಕೆ ಜಾರಿವೆ. ಇದರ ಪರಿಣಾಮವಾಗಿ ಭಾರತೀಯ ಮಾರುಕಟ್ಟೆಗಳಿಗೂ ನಷ್ಟವಾಗುವ ಸಾಧ್ಯತೆ ಇದೆ. ಇದೇ ಸಮಯದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕೂಡ ಕುಸಿಯುವ ನಿರೀಕ್ಷೆಯಿದೆ.


Share with

Leave a Reply

Your email address will not be published. Required fields are marked *