ಇರಾನ್-ಅಮೆರಿಕ ಸಂಧಾನ ಮಾತುಕತೆ ವಿಫಲ

Share with

ಯುದ್ಧವನ್ನು ನಿಲ್ಲಿಸುವ ಕುರಿತು ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿದ್ದ ಸಂಧಾನ ಮಾತುಕತೆ ವಿಫಲವಾಗಿದೆ ಎಂದು ಇಸ್ರೇಲಿನ ಮಾಧ್ಯಮ ವರದಿ ಮಾಡಿದೆ. ಈ ಬೆಳವಣಿಗೆಯ ಬಗ್ಗೆ ಅಮೆರಿಕ ಇಸ್ರೇಲ್‌ಗೆ ಔಪಚಾರಿಕವಾಗಿ ತಿಳಿಸಿದೆ. ಪರಿಣಾಮವಾಗಿ, ಸಂಘರ್ಷವು ಇನ್ನಷ್ಟು ವಿನಾಶಕಾರಿ ಮಟ್ಟಕ್ಕೆ ತಲುಪುವ ಆತಂಕ ಎದುರಾಗಿದೆ.

ಉಭಯ ರಾಷ್ಟ್ರಗಳ ನಡುವಿನ ಮಾತುಕತೆ ಯಶಸ್ವಿಯಾದರೆ ಶಾಂತಿ ಪುನಃಸ್ಥಾಪನೆಯಾಗಲಿದೆ, ಇಂಧನ ಪೂರೈಕೆಗಳು ಸಹಜ ಸ್ಥಿತಿಗೆ ಮರಳಲಿದೆ ಎನ್ನಲಾಗಿತ್ತು.

ಆದರೆ ಈಗ ಅದು ಹುಸಿಯಾಗಿದೆ.


Share with

Leave a Reply

Your email address will not be published. Required fields are marked *