ಉಪ್ಪಳ: ಶ್ರೀ ವಯನಾಟ್ ಕುಲವನ್ ವಿಷ್ಣುಮೂರ್ತಿ ದೈವಸ್ಥಾನ ಕಾರಕತೀಯ [ಕರ್ಕೇರ] ಕುಟುಂಬಸ್ಥರು, ಮಲ್ಲಂಗೈ ಇಲ್ಲಿ ಕಾಲಾವಧಿ ಪರ್ವ ಡಿ.24 ಮತ್ತು 25ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.


ಡಿ.24ರಂದು ಬೆಳಿಗ್ಗೆ 10ಕ್ಕೆ ಮುಡಿಪು ಶುದ್ದ, ಮಧ್ಯಾಹ್ನ 12ಕ್ಕೆ ಮುಡಿಪು ಕಟ್ಟುವುದು, 12.30ಕ್ಕೆ ಅನ್ನದಾನ, ರಾತ್ರಿ 7ಕ್ಕೆ ಪುತ್ತರಿ, ಡಿ.24ರಂದು ರಾತ್ರಿ 7ಕ್ಕೆ ಮರುಪುತ್ತರಿ ನಡೆಯಲಿದೆ.




