ಉಪ್ಪಳ: ಮಂಗಲ್ಪಾಡಿ ಕೃಷ್ಣನಗರ ಶ್ರೀ ಕೃಷ್ಣ ಭಜನಾ ಸಂಘದ 48ನೇ ವರ್ಷದ ಭಜನಾ ವಾರ್ಷಿಕೋತ್ಸವದ ಪ್ರಯುಕ್ತ ಅಖಂಡ ಭಜನಾ ಸಪ್ತಾಹ ಜ.19ರಿಂದ ಆರಂಭಗೊಡಿತು.


ಸೂರ್ಯೋದಯಕ್ಕೆ ಜಗದೀಶ ಬೇಳಂದೂರು ಇವರು ದೀಪ ಪ್ರಜ್ವಲನೆಗೈದ ಬಳಿಕ ವಿವಿಧ ತಂಡಗಳಿಂದ ಅಖಂಡ ಭಜನಾ ಸಪ್ತಾಹಕ್ಕೆ ಚಾಲನೆ ನೀಡಲಾಯುತು. ಈ ವೇಳೆ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.




