ಕೇಂದ್ರ ಜುಮಾ ಮಸೀದಿ, ಈದುಲ್ ಅಝ್‌ಹಾ ( ಬಕ್ರೀದ್)

ವಿಟ್ಲ: ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಅಝ್‌ಹಾ ( ಬಕ್ರೀದ್) ವನ್ನು…

ಸಂಭ್ರಮ ಸಡಗರದೊಂದಿಗೆ ತ್ಯಾಗ ಬಲಿದಾನದ ಬಕ್ರೀದ್‌ ಹಬ್ಬ ಆಚರಣೆ

ಮಂಜೇಶ್ವರ:  ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್‌ ಹಬ್ಬವನ್ನು ಮುಸ್ಲಿಮರು ಸೋಮವಾರ ಮಂಜೇಶ್ವರ ತಾಲೂಕಿನಾದ್ಯಂತ…

ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಬಕ್ರೀದ್ ಆಚರಣೆ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಈದುಲ್ ಅಝ್‌ಹಾ (ಬಕ್ರೀದ್) ಹಬ್ಬವನ್ನು ಇಂದು ಸಂಭ್ರಮ ಸಡಗರದಿಂದ…

ತಿರುವನಂತಪುರ ಅನಂತಪದ್ಮನಾಭ ಸನ್ನಿಧಿಗೆ ಕೊಕ್ಕಡ ಸತ್ಯನಾರಾಯಣ ತೋಡ್ತಿಲ್ಲಾಯ ಮುಖ್ಯ ಅರ್ಚಕರಾಗಿ ನೇಮಕ

ಕೊಕ್ಕಡ : ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕೇರಳದ ತಿರುವನಂತಪುರದ ಪ್ರಸಿದ್ಧ ಶ್ರೀ…

ಕರಂದಕ್ಕಾಡ್ ಶಿವಾಜಿನಗರ ಶ್ರೀ ವಿಶ್ವಕರ್ಮ ಭಜನಾ ಮಂದಿರದ ಪ್ರತಿಷ್ಟಾ ವಾರ್ಷಿಕೋತ್ಸವ

ಕಾಸರಗೋಡು : ಇಲ್ಲಿನ ಕರಂದಕ್ಕಾಡು ಶಿವಾಜಿನಗರದ ಶ್ರೀ ವಿಶ್ವಕರ್ಮ ಭಜನಾ ಮಂದಿರದಲ್ಲಿ 9…

ಶಾಲಾ ಪ್ರವೇಶೋತ್ಸವ ಕೊಂಡೆವೂರು ವಿದ್ಯಾಪೀಠದಲ್ಲಿ

ಉಪ್ಪಳ: ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠ ಕೊಂಡೆವೂರಿನಲ್ಲಿ ಪ್ರವೇಶೋತ್ಸವವು ಬಹಳ ವಿಜೃಂಭಣೆಯಿAದ ನಡೆಯಿತು.…

ಒಡಿಯೂರು ಶ್ರೀ ಜನ್ಮ ದಿನೋತ್ಸವ -ಗ್ರಾಮೋತ್ಸವ ಸಮಾಲೋಚನಾ ಸಭೆ

ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಆಗಸ್ಟ್ ೮ರಂದು ನಡೆಯಲಿರುವ ಪೂಜ್ಯ ಶ್ರೀಗಳವರ…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿರುದ್ಧಿ ಯೋಜನೆ.ಬಿ ಸಿ ಟ್ರಸ್ಟ್

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿರುದ್ಧಿ ಯೋಜನೆ.ಬಿ ಸಿ ಟ್ರಸ್ಟ್ (ರೀ…

ನಲ್ಲೆಂಗಿಪದವು ಶ್ರೀ ಕರಿಂಕಾಳಿ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಟಾ ನವೀಕರಣ ಕಲಶ ಮಹೋತ್ಸವ ಕಾರ್ಯಕ್ರಮ ಆರಂಭ

ವರ್ಕಾಡಿ: ನಲ್ಲೆಂಗಿಪದವು ಶ್ರೀ ಕರಿಂಕಾಳಿ ದೈವಸ್ಥಾನದಲ್ಲಿ ಕರಿಂಕಾಳಿ ದೇವಿ, ಶ್ರೀ ಗಣಪತಿ ದೇವರ…

ದೇಲಂಪಾಡಿ ಶ್ರೀಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಎಡನೀರು ಶ್ರೀಗಳ ಪಾದ ಪೂಜೆ – ಭಿಕ್ಷಾ ಸೇವೆ

ಪುತ್ತಿಗೆ: ದೇಲಂಪಾಡಿ ಶ್ರೀಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಅಷ್ಟಮಂಗಲ ದೈವ ಚಿಂತನೆಯ ಪ್ರಕಾರ ಅಭಿವೃದ್ಧಿ ಕಾರ್ಯಗಳನ್ನು…