ದ್ವಿಚಕ್ರ ವಾಹನಗಳಿಗೂ ಟೋಲ್ ಶುಲ್ಕ..!? ನಿತಿನ್ ಗಡ್ಕರಿ ಸ್ಪಷ್ಟನೆ

ರಾಷ್ಟ್ರೀಯ ಹೆದ್ದಾರಿಗಳಲ್ಲೂ ದ್ವಿಚಕ್ರ ವಾಹನ ಸವಾರರು ಸಹ ಜುಲೈ.15ರಿಂದ ಟೋಲ್ ಶುಲ್ಕ ಪಾವತಿಸಬೇಕು…

ಕೇರಳದ ಮಾಜಿ ಮುಖ್ಯಮಂತ್ರಿ ಆರೋಗ್ಯ ಸ್ಥಿತಿ ಗಂಭೀರ

ತಿರುವನಂತಪುರಂ: ಕೇರಳದ ಮಾಜಿ ಮುಖ್ಯಮಂತ್ರಿ, ಸಿಪಿಐಎಂ ಹಿರಿಯ ನಾಯಕ ವಿ.ಎಸ್.ಅಚ್ಯುತಾನಂದನ್ ಆರೋಗ್ಯ ಸ್ಥಿತಿ…

ಸಕಲೇಶಪುರ : ಶಿರಾಡಿ ಘಾಟಿಯಲ್ಲಿ ಗುಡ್ಡ ಕುಸಿತ

ಸಕಲೇಶಪುರದ ಮಾರಣ ಹಳ್ಳಿಯ ಬಳಿ ಶಿರಾಡಿ ಘಾಟಿಯಲ್ಲಿ ನಿನ್ನೆ ರಾತ್ರಿ ಭೂಕುಸಿತ ಸಂಭವಿಸಿದೆ.

ಶಿಶಿಲ: ವರುಣನ ಆರ್ಭಟ! ಶಿಶಿಲ ದೇವಸ್ಥಾನ ಜಲಾವೃತ

ಬೆಳ್ತಂಗಡಿ: ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಧಾರಾಕಾರ ಮಳೆ ಮುಂದುವರೆದಿದ್ದು, ನದಿಗಳು ತುಂಬಿ ಹರಿಯುತ್ತಿದ್ದು, ಕಪಿಲಾ…

“ದಯವಿಟ್ಟು ನನ್ನನ್ನು ಶಾಲೆಗೆ ಸೇರಿಸಿ ” ಪುಟ್ಟ ಹುಡುಗಿಯ ಮನವಿಗೆ ಸಿಎಂ ಯೋಗಿ ಸ್ಪಂದಿಸಿದ್ದು ಹೀಗೆ.. ವೀಡಿಯೋ ವೈರಲ್

ಲಕ್ನೋದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ನೂರಾರು ಜನರು ತಮ್ಮ ಕುಂದುಕೊರತೆಗಳಿಗೆ ಪರಿಹಾರ…

ಟರ್ಪೆಂಟೈನ್ ತೈಲ ತಯಾರಿಸಲು ವಿಮಾನ ಇಂಧನ ಕಳ್ಳಸಾಗಣೆ..! ಆರು ಮಂದಿ ಬಂಧನ

ನವದೆಹಲಿ: ಮಿನರಲ್‌ ಟರ್ಪೆಂಟೈನ್ ತೈಲ ತಯಾರಿಸಲು ವಿಮಾನಕ್ಕೆ ಬಳಸುವ ಇಂಧನವನ್ನು ಅಂತರರಾಷ್ಟ್ರೀಯ ವಿಮಾನ…

ನಿವೃತ್ತ ನರ್ಸ್ ಯಡವಟ್ಟಿಗೆ ತಾಯಿ-ಮಗು ಬಲಿ..!

ನಿವೃತ್ತ ನರ್ಸ್ ಯಡವಟ್ಟಿನಿಂದ ತಾಯಿ-ಮಗು ಮೃತಪಟ್ಟಿದ್ದಾರೆ. ಈ ಘಟನೆ ಕಲಬುರಗಿಯ ಚಿತ್ತಾಪುರ ತಾಲೂಕಿನ…

ಸರಕಾರಿ ಶಾಲೆಗೆ ಖಾಸಗಿ ಶಾಲಾ ಮಕ್ಕಳು..! ಶಾಲಾ ವಿರುದ್ಧ FIR

ಬೆಂಗಳೂರು: 9ನೇ ತರಗತಿಯಲ್ಲಿ ಕಡಿಮೆ ಅಂಕ ಪಡೆದ ಮಕ್ಕಳನ್ನು ತಾವೇ ಸರ್ಕಾರಿ ಶಾಲೆಗೆ…

ಪುತ್ತೂರು: ಅಕ್ಷಯ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ

ಪುತ್ತೂರು: ದಿನಾಂಕ 21-06-2025 ರಂದು ಅಕ್ಷಯ ಕಾಲೇಜು, ಪುತ್ತೂರಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಆಂತರಿಕಗುಣಮಟ್ಟ ಭರವಸೆ ಕೋಶದ ವತಿಯಿಂದ ವಿಶ್ವ ಯೋಗದಿನಾಚರಣೆಯನ್ನು ಆಚರಿಸಲಾಯಿತು.

ಹಿಟ್-ಅಂಡ್-ರನ್: D.R ASI ಸ್ಥಳದಲ್ಲೇ ಸಾವು..!

ಅಪರಿಚಿತ ವಾಹನವೊಂದು ಬೈಕ್ ಗೆ ಡಿಕ್ಕಿಯಾಗಿ DR ASI ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ…