
ತೊಕ್ಕೊಟ್ಟು: ಕೇಸರಿ ಕ್ರಿಕೆಟರ್ಸ್ ಕುಂಪಲ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಎಸ್. ಕೆ. ಬಿ ಟೈಗರ್ಸ್ ಕುಂಪಲ ಇವರಿಂದ ಪಿಲಿ ಗೊಬ್ಬು ಕುಂಪಲ ಶಾಲಾ ಮೈದಾನದಲ್ಲಿ ನಡೆಯಲಿದೆ. ಕುಂಪಲದ ಇತಿಹಾಸದಲ್ಲೇ ಮೊದಲಬಾರಿಗೆ ನಡೆಯಲಿರುವ ಈ ʼಪಿಲಿ ಗೊಬ್ಬುʼ ಸೆ.6ರಂದು ಬೆಳಿಗ್ಗೆ 10 ಗಂಟೆಗೆ ಆರಂಭಗೊಳ್ಳಲಿದೆ.