ಪ್ರತಾಪನಗರದಲ್ಲಿ ಮನೆಯ ಮುಂಭಾಗದ ತೆಂಗಿನ ಮರಕ್ಕೆ ಸಿಡಿಲು ಬಡಿದು ಹಾನಿ: ಮನೆ ಮಂದಿ ಅಪಾಯದಿಂದ ಪಾರು

ಉಪ್ಪಳ: ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಹತ್ತಿದ್ದು, ಈ ವೇಳೆ ಹೊರಗಡೆಯಿದ್ದ…

ಬೆಂಬಲಿಗರ ಸಭೆ ನಡೆಸಿದ ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್

ಉಡುಪಿ: ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿಯಲ್ಲಿ ಬಂಡಾಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ…

ಕಾರ್ಕಳ: ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ; ಇಬ್ಬರು ಮಹಿಳೆಯರಿಗೆ ಗಾಯ

ಉಡುಪಿ: ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟಗೊಂಡ ಪರಿಣಾಮ ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ…

ಉದ್ಯಾವರ ಮಾಡ ಶ್ರೀ ದೈವಗಳ ವರ್ಷಾವಧಿ ಉತ್ಸವ ಇಂದಿನಿoದ

ಮಂಜೇಶ್ವರ: ಉದ್ಯಾವರ ಮಾಡ ಪ್ರಸಿದ್ದ ಶ್ರೀ ದೈವಗಳ ವರ್ಷಾವಧಿ ಉತ್ಸವ ಇಂದಿನಿAದ [8-5-2024]…

ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿಗಾಗಿ ಪರದಾಟ: ಪೈಪ್ ಲೈನ್ ಬಿರುಕು ಬಿಟ್ಟು ವ್ಯಾಪಕ ಕುಡಿನೀರು ಪೋಲ್ ನಾಗರಿಕರಲ್ಲಿ ಆಕ್ರೋಶ

ಉಪ್ಪಳ: ನಳ್ಳಿ ನೀರು ಒಂದು ವಾರದಿಂದ ವಿತರಣೆ ಮೊಟಕುಗೊಂಡಿದ್ದು, ಆದರೆ ಪೈಪ್ ಲೈನ್…

ಮಂಗಲ್ಪಾಡಿ ಪ್ರತಾಪನಗರ ನಿವಾಸಿ ನಿಗೂಡ ನಾಪತ್ತೆ

ಉಪ್ಪಳ: ಮಂಗಲ್ಪಾಡಿ ಪ್ರತಾಪನಗರ ನಿವಾಸಿ ರಾಮ ಶೆಟ್ಟಿಗಾರ್ [62] ನಾಪತ್ತೆಯಾಗಿದ್ದಾರೆ. ಶಿಲಾನ್ಯಾಸ ನಡೆಸುತ್ತಿರುವ…

ಅಂಬಾಗಿಲು: ಸ್ನಾನಗೃಹದಲ್ಲಿ ಕುಸಿದು ಬಿದ್ದ ಮಹಿಳೆ ಸಾವು

ಉಡುಪಿ: ಸ್ನಾನಗೃಹದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಮಹಿಳೆಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ…

ಅಂಗನವಾಡಿ ನಿವೃತ್ತ ಸಿಬ್ಬಂದಿಗಳಿಗೆ ಬಿಳ್ಕೊಡುಗೆ ಸಮಾರಂಭ

ಉಪ್ಪಳ: ಮಂಜೇಶ್ವರ ಅಡಿಶನಲ್ ಪ್ರೊಜಕ್ಟ್ ನಲ್ಲಿ ನಿವೃತ್ತಿ ಹೊಂದಿದ ಅಂಗನವಾಡಿ ಶಿಕ್ಷಕಿ ಹಾಗೂ…

ಆಂಬ್ಯುಲೆನ್ಸ್ ಕಾರಿಗೆ ಡಿಕ್ಕಿ: ಮೂರು ಮಂದಿ ದಾರುಣ ಮೃತ್ಯು

ಮಂಜೇಶ್ವರ: ಕಾರಿಗೆ ಆಂಬ್ಯುಲೆನ್ಸ್ ಡಿಕ್ಕಿ ಹೊಡೆದು ಉಂಟಾದ ಭೀಕರ ಅಪಘಾತದಲ್ಲಿ ಮೂರು ಮಂದಿ…

ಕುಡಿಯುವ ನೀರಿನ ಶೀತಲೀಕೃತ ಯಂತ್ರಗಳ ದುರಸ್ತಿಗೆ ಆಗ್ರಹ

ಉಡುಪಿ: ಉಡುಪಿ ನಗರದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಧಗೆ ಹೆಚ್ಚಾಗುತ್ತಿದೆ. ತಾಪಮಾನ ವಿಪರೀತ…