UAN ನೆನಪಿಲ್ಲದಿದ್ದರೆ ಚಿಂತಿಸಬೇಡಿ: ಹೀಗೆ ಮಾಡಿ

Share with

ನೋಂದಾಯಿತ ಮೊಬೈಲ್‌ ಸಂಖ್ಯೆಯಿಂದ 7738299899 ಗೆ EPFOHO UAN ENG ಎಂದು ಕಳುಹಿಸಿ. ಸಂದೇಶದಲ್ಲಿನ ಕೊನೆಯ ಮೂರು ಅಕ್ಷರಗಳು ಭಾಷೆಗೆ ಸಂಬಂಧಿಸಿದವು. ಕನ್ನಡಕ್ಕಾಗಿ ನೀವು EPFOHO UAN KAN ಬರೆಯುವ ಮೂಲಕ ಕಳುಹಿಸಬಹುದು. ಕೆಲವು ಸೆಕೆಂಡುಗಳಲ್ಲಿ, UAN ಸೇರಿದಂತೆ ಇತರ ವಿವರಗಳು EPFO ಸಂದೇಶದಲ್ಲಿ ನಿಮಗೆ ಬರುತ್ತದೆ.

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 01122901406 ಗೆ ಮಿಸ್ ಕಾಲ್ ನೀಡಬಹುದು. ಮಿಸ್ಟ್ ಕಾಲ್ ನೀಡಿದ ನಂತರ ನಿಮ್ಮ ಎಲ್ಲಾ ಮಾಹಿತಿಯನ್ನು ನೀವು ಪಡೆಯುತ್ತೀರಿ.


Share with

Leave a Reply

Your email address will not be published. Required fields are marked *