
ಕಾಞಂಗಾಡ್ : ದೊಡ್ಡ ಮರದ ಕೊಂಬೆಯೊಂದು ಇದ್ದಕ್ಕಿದ್ದಂತೆ ಮುರಿದು ಬಿದ್ದು ಎರಡು ಕಾರುಗಳ ಮೇಲ್ಭಾಗ ಜಖಂಗೊಂಡಿರುವ ಘಟನೆ ಮಾ.12 ರಂದು ಕಾಞಂಗಾಡ್‌ನ ಪುತಿಯಕೋಟ ಟಿಬಿ ರಸ್ತೆಯ ಪಶ್ಚಿಮಕ್ಕೆ ರಸ್ತೆಯಲ್ಲಿ ನಡೆದಿದೆ.
ಒಂದು ಕಾರಿನಲ್ಲಿ ಕುಳಿತಿದ್ದ ಮಹಿಳೆಯ ತಲೆಗೆ ಗಾಯಗಳಾಗಿದ್ದು, ಅವರನ್ನು ಕಾಞಂಗಾಡ್‌ನ ಐಶಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.