5 ಕೆಜಿ LPG ಸಿಲಿಂಡ‌ರ್ ಬೆಲೆ ಏರಿಕೆ!

Share with

ಇಂದು ಮುಂಜಾನೆಯಿಂದಲೇ ಜನರು ಬೆಲೆ ಏರಿಕೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದಾರೆ. ವಾಣಿಜ್ಯ ಸಿಲಿಂಡರ್‌ಗಳ ಏರಿಕೆಯ ನಂತರ, ಇದೀಗ 5 KG ‘ಛೋಟು’ ಸಿಲಿಂಡರ್‌ನ ದರವು ಕೂಡ ದುಬಾರಿಯಾಗಿದೆ. ಇದರ ಬೆಲೆ ₹261 ರಷ್ಟು ಹೆಚ್ಚಾಗಿದೆ.

ಇಂಡಿಯನ್ ಆಯಿಲ್ ವೆಬ್‌ಸೈಟ್‌ ಪ್ರಕಾರ ಉದಾಹರಣೆಗೆ, ಮುಂಬೈನ ನಗರಗಳಲ್ಲಿ ಸದ್ಯ ಪ್ರತಿ ಸಿಲಿಂಡರ್‌ಗೆ ಬೆಲೆ 339 ರೂ.ಗಳಿಂದ ಗರಿಷ್ಠ 1,000 ರೂ.ಗಳವರೆಗೆ ಮಾರಾಟವಾಗುತ್ತಿದೆ. ಇನ್ನು, ದೆಹಲಿಯಲ್ಲೂ ಭಾರತ್‌ ಗ್ಯಾಸ್‌ನ 5 ಕೆಜಿಯ LPG ಸಿಲಿಂಡರ್ ಬೆಲೆ ₹810 ಇದೆ.


Share with

Leave a Reply

Your email address will not be published. Required fields are marked *