ವಯೋ ವೃದ್ಯಾಪದಿಂದ ನಿಧನ

Share with


ಮಂಗಲ್ಪಾಡಿ: ಚೆರುಗೋಳಿ ನಿವಾಸಿ [ದಿ] ಐತ್ತಪ್ಪ ಪೂಜಾರಿ ರವರ ಪತ್ನಿ ಕಮಲ [92]   ಗುರುವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು. ಮೃತರು ಮಕ್ಕಳಾದ ಸೀತಾ, ರಘು.ಸಿ ಚೆರುಗೋಳಿ [ ಬಿಜೆಪಿ ನೇತಾರ, ಮಾಜಿ ಪಂಚಾಯತ್ ಸದಸ್ಯ], ಮೋಹಿನಿ, ಲಕ್ಷ್ಮಿ, ಅಳಿಯಂದಿರಾದ ಚನಿಯಪ್ಪ ಮಂಡೆಕಾಪು, ಹರೀಶ್ ಕುಮಾರ್ ಮೂಡುಶೆಡ್ಡ್, ಸೊಸೆ ಜಯಂತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಓರ್ವ ಅಳಿಯ ಲೊಕೇಶ್ ಕೋಟೆಕಾರ್ ಈ ಹಿಂದೆ ನಿಧನರಾಗಿದ್ದಾರೆ. ಮನೆಗೆ ಬಿಜೆಪಿ ನೇತಾರರು, ಸಂಘ ಪರಿವಾರದ ನೇತಾರರು ಹಾಗೂ ಕಾರ್ಯಕರ್ತರ ಸಹಿತ ಹಲವಾರು ಮಂದಿ ಭೇಟಿ ನೀಡಿ ಅಂತಿಮನಮನ ಸಲ್ಲಿಸಿದರು.  ಮನೆ ಪರಿಸರದಲ್ಲಿ ಅಂತ್ಯಸoಸ್ಕಾರ ನಡೆಯಿತು.


Share with

Leave a Reply

Your email address will not be published. Required fields are marked *