ನ್ಯೂ ಶೈನ್ ಎಂಟರ್‌ಪ್ರೈಸಸ್ ಸ್ಕೀಮ್ – ಕೇವಲ 3 ತಿಂಗಳ ವಿಶೇಷ ಅವಕಾಶ! ಇಲ್ಲಿದೆ ಮನೆ, ಚಿನ್ನ ಗೆಲ್ಲುವ ಬಂಪರ್‌ ಅವಕಾಶ..!

Share with

ನ್ಯೂ ಶೈನ್ ಎಂಟರ್‌ಪ್ರೈಸಸ್ ವತಿಯಿಂದ ಮೂರು ತಿಂಗಳ ಸ್ಕೀಮ್‌ ಆಯೋಜನೆ ಮಾಡಲಾಗಿದೆ. ಈ ಸ್ಕೀಮ್‌ದ ಮೂಲಕ ಸದಸ್ಯರಿಗೆ ದೊಡ್ಡ ಗುರಿಗಳನ್ನು ಸಾಧಿಸುವ ಜೊತೆಗೆ ಬಹುಮಾನಗಳನ್ನು ಗೆಲ್ಲುವ ಅವಕಾಶ ಒದಗಿಸಲಾಗಿದೆ.

ಸದಸ್ಯತ್ವಕ್ಕೆ ಹಂತಗಳ ಪಾವತಿ:

1ನೇ ತಿಂಗಳು: ₹1000
2ನೇ ತಿಂಗಳು: ₹1000
3ನೇ ತಿಂಗಳು: ₹1500

ಮೂರು ಹಂತಗಳ ( 3 ತಿಂಗಳ) ಡ್ರಾ ಪೂರ್ಣಗೊಳಿಸಿದ ನಂತರ, ಶೈನ್ ಮಾರ್ಟ್ ನಲ್ಲಿ ₹3500 ಮೌಲ್ಯದ ವಸ್ತುಗಳನ್ನು ಖರೀದಿಸಲು ಅವಕಾಶ ಸಿಗುತ್ತದೆ. ಇದಲ್ಲದೆ, ಪ್ರತಿ ತಿಂಗಳು ಆಯೋಜಿಸಲಾಗುವ ಭಾಗ್ಯಶಾಲಿ ಡ್ರಾ ಮೂಲಕ ಬಹುಮಾನಗಳನ್ನು ಗೆಲ್ಲಬಹುದು.

ಭಾಗ್ಯಶಾಲಿ ಡ್ರಾ ಬಹುಮಾನಗಳ ವಿವರ:

1 ಮತ್ತು 2ನೇ ತಿಂಗಳು:
2BHK ಮನೆ
5 ಸೆಂಟ್ಸ್ ಜಮೀನು
50 ಜನರಿಗೆ ಚಿನ್ನದ ಉಂಗುರ
50 ಜನರಿಗೆ ಸರ್ಪ್ರೈಸ್ ಗಿಫ್ಟ್

3ನೇ ತಿಂಗಳು:
2BHK ಮನೆ
5 ಸೆಂಟ್ಸ್ ಜಮೀನು
ಕಾರು
50 ಜನರಿಗೆ ಚಿನ್ನದ ಉಂಗುರ
50 ಜನರಿಗೆ ಸರ್ಪ್ರೈಸ್ ಗಿಫ್ಟ್

ಒಟ್ಟು 3 ತಿಂಗಳಲ್ಲಿ 307 ಡ್ರಾಗಳು ನಡೆಯುತ್ತವೆ. ಸ್ಕೀಮ್‌ನ ಎಲ್ಲಾ ಸದಸ್ಯರು ಈ ಡ್ರಾಗಳಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ.

ನಿಬಂಧನೆಗಳು ಹೀಗಿದೆ:
ತಾರೀಕು 10-11-2024 ಮೊದಲ ಕಂತು ಪ್ರಾರಂಭಗೊಳ್ಳಲಿದೆ.
ಪ್ರತಿ ಸದಸ್ಯರು ಎರಡು ತಿಂಗಳು ರೂ.1000/- ದಂತೆ ಹಾಗೂ ಕೊನೆಯ ಕಂತು ರೂ. 1,500/- ಪಾವತಿಸಬೇಕು.
ಸದಸ್ಯರು ಪ್ರತಿ ತಿಂಗಳ ಡ್ರಾ ಫಲಿತಾಂಶದ ಒಂದು ವಾರದ ಮುಂಚೆ ಕಂತನ್ನು ಪಾವತಿಸಬೇಕು. ತಪ್ಪಿದರೆ ನಿಮ್ಮ ನಂಬರನ್ನು ಸರ್ಪ್ರೈಸ್ ಡ್ರಾ ದಲ್ಲಿ ಸೇರಿಸಲಾಗುವುದಿಲ್ಲ.
ಪ್ರತಿ ತಿಂಗಳ 10ನೇ ತಾರೀಕಿನಂದು ಸಂಜೆ 7.30ಕ್ಕೆ ಸರಿಯಾಗಿ ಹಾಜರಿದ್ದ ಸದಸ್ಯರ ಸಮ್ಮುಖದಲ್ಲಿ ಡ್ರಾ ನಡೆಸಲಾಗುವುದು.
ಪ್ರತಿ ತಿಂಗಳ ಡ್ರಾ ಫಲಿತಾಂಶವನ್ನು ಸದಸ್ಯರಿಗೆ ಎಸ್.ಎಂ.ಎಸ್ ಅಥವಾ ವಾಟ್ಸಾಪ್ ಮೂಲಕ ತಿಳಿಸಲಾಗುವುದು ಹಾಗೂ ಬೆದ್ರಾ ಮೀಡಿಯಾ ಯೂಟ್ಯೂಬ್ ಚಾನಲ್‌ನಲ್ಲಿ ಲೈವ್ ಸ್ಟೀಮ್ ಮಾಡಲಾಗುವುದು.
ಯಾವ ಕಾರಣಕ್ಕೂ ಬಹುಮಾನದ ಬದಲಾಗಿ ಹಣ ಕೊಡಲಾಗುವುದಿಲ್ಲ.
ಡ್ರಾ ಫಲಿತಾಂಶ ಬಂದ ಬಳಿಕ ಉಳಿದ ಸದಸ್ಯರು ಆಯ್ಕೆಯ ಬಹುಮಾನವನ್ನು 60 ದಿವಸದ ಒಳಗೆ ಕಾಟಿಪಳ್ಳದಲ್ಲಿರುವ ಮುಖ್ಯ ಕಚೇರಿಗೆ ಬಂದು ಪಡೆಯಬಹುದು.
ಪ್ರತೀ ತಿಂಗಳು ವಿಜೇತರಾದ ಎಲ್ಲಾ ಸದಸ್ಯರಿಗೆ ತಮ್ಮ ಬಂಪರ್ ಬಹುಮಾನಗಳನ್ನು 20-04-2025 ರಂದು ನಡೆಯಲಿರುವ ವಾರ್ಷಿಕೋತ್ಸವ ಸಮಾರಂಭದಲ್ಲಿ ನೀಡಲಾಗುವುದು.
ಆಯೋಜಕರ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಕೀಮ್‌ಗೆ ಹೇಗೆ ಸೇರುವುದು?

ನೀವು ನಮ್ಮ ಸ್ಕೀಮ್‌ಗೆ ಸೇರಲು ಇಚ್ಛಿಸುತ್ತೀರಾ? ಕೇವಲ ನಿಮ್ಮ ಹೆಸರು, ಸ್ಥಳ, ಮತ್ತು ಸಂಪರ್ಕ ಸಂಖ್ಯೆಗಳನ್ನು ಕಳಿಸತಕ್ಕದು

+91 99728 47648
+91 86182 96204


Share with