Kumble: ಮಹಿಳೆಗೆ ಹಲ್ಲೆಗೈದು ಕಾರಿಗೆ ಹಾನಿ: ಆರೋಪಿ ಆರೆಸ್ಟ್

Share with

ಕುಂಬಳೆ: ವಿವಾಹ ವಿಚ್ಛೇದನೆ ಬಗ್ಗೆ ದೂರು ನೀಡಿದ ದ್ವೇಷದಿಂದ ಮನೆಗೆ ನುಗ್ಗಿ ಮಹಿಳೆಗೆ ಹಲ್ಲೆಗೈದು ಕಾರಿಗೆ ಹಾನಿಗೈದ ಪ್ರಕರಣಕ್ಕೆ ಸಂಬಂಧಿಸಿ ಆರಿಕ್ಕಾಡಿ ಕುನ್ನುವಿನ ನವಾಬ್ (35)ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ.

ಎ. 3ರಂದು ರಾತ್ರಿ ದೂರು ನೀಡಿದ ಮಹಿಳೆಯ ಮನೆಗೆ ನುಗ್ಗಿ ಆಕೆಗೆ ಹಲ್ಲೆ ಮಾಡಿ, ಕಾರಿಗೆ ಹಾನಿಗೈದುದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು.


Share with

Leave a Reply

Your email address will not be published. Required fields are marked *