ಆನೆಧಾಮ ಸ್ಥಾಪನೆಗೆ 20 ದಿನಗಳಲ್ಲಿ ಟೆಂಡರ್.

Share with

ಬೇಲೂರು:  ಮೇ 13 ಬಿಕೋಡಿನಲ್ಲಿ ಆನೆ ಕಾರ್ಯಪಡೆಯ ಕಟ್ಟಡ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ. ರಾಜ್ಯದಲ್ಲಿ ಮೊದಲ ಬಾರಿಗೆ  ಅಭಯಾರಣ್ಯದಲ್ಲಿ ಆನೆಧಾಮ ನಿರ್ಮಾಣ ಮಾಡಲು 15ರಿಂದ 20 ದಿನಗಳ ಒಳಗೆ ಟೆಂಡರ್ ಕರೆದು ಎರಡು ತಿಂಗಳ ಒಳಗೆ  ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿ ಆರಂಭವಾಗುವುದು ಎಂದರು .

ಹಾಸನ ಜಿಲ್ಲೆಯ ಕಾಫಿ ತೋಟಗಳಲ್ಲಿ 50 ರಿಂದ 60 ಆನೆಗಳಿವೆ. ತಡೆಗಟ್ಟಲು ಕಾಡಾನೆಗಳ ಸೇರೆ , ಪಳಗಿಸುವುದರಲ್ಲಿ ರಾಜ್ಯ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದರು.


Share with

Leave a Reply

Your email address will not be published. Required fields are marked *