ಸ್ಮೃತಿ ಮಂಧಾನ ಮದುವೆಯ ಸಂದರ್ಭದಲ್ಲಿ ಮತ್ತೊಂದು ಟ್ವಿಸ್ಟ್ ಸಂಭವಿಸಿದೆ. ನಿನ್ನೆವರೆಗೆ ಮದುವೆ ಸಮಾರಂಭಕ್ಕೆ ಸಂಬಂಧಿಸಿದಂತೆ SMನಲ್ಲಿ ಪೋಸ್ಟ್ ಮಾಡಿದ್ದ ಫೋಟೋಗಳನ್ನು ಸ್ಮೃತಿ ಡಿಲೀಟ್ ಮಾಡಿದ್ದಾರೆ. ಆ ಫೋಟೋ, ವಿಡಿಯೋಗಳು ಈಗ ಅವರ ಇನ್ಸ್ಟಾದಲ್ಲಿ ಕಾಣಿಸುತ್ತಿಲ್ಲ. ಇದರಿಂದ ಅಭಿಮಾನಿಗಳು, ನಿಜವಾಗಿಯೂ ಏನು ನಡೆಯುತ್ತಿದೆ ಎಂದು ಗೊಂದಲಕ್ಕೊಳಗಾಗಿದ್ದಾರೆ.

ನಿನ್ನೆ ಮದುವೆಗೆ ಮೊದಲು, ಅವರ ತಂದೆಗೆ ಹೃದಯಾಘಾತವಾಯಿತು. ನಂತರ, ಅವರ ಭಾವಿ ಪತಿ ಪಲಾಶ್ ಮುಚ್ಚಲ್ ಅನಾರೋಗ್ಯಕ್ಕೊಳಗಾಗಿದ್ದರು.




