LPG ಗ್ರಾಹಕರಿಗೆ ಕೇಂದ್ರದಿಂದ ಹೊಸ ರೂಲ್ಸ್

Share with

ಕೇಂದ್ರ ಸರ್ಕಾರವು ಗೃಹಬಳಕೆಯ ಎಲ್‌ಪಿಜಿ (LPG) ಗ್ರಾಹಕರಿಗೆ ಅತಿ ಮುಖ್ಯವಾದ ಸೂಚನೆಯೊಂದನ್ನು ನೀಡಿದೆ. ದೇಶಾದ್ಯಂತ ಅನಿಲ ಪೂರೈಕೆಯಲ್ಲಿ ಆಗುತ್ತಿರುವ ವ್ಯತ್ಯಯ ಹಾಗೂ ಸಬ್ಸಿಡಿ ಸೋರಿಕೆಯನ್ನು ತಡೆಯಲು ಪೆಟ್ರೋಲಿಯಂ ಸಚಿವಾಲಯವು ಎಲ್ಲಾ ಗ್ರಾಹಕರಿಗೆ ‘ಇ-ಕೆವೈಸಿ’ (e-KYC) ಕಡ್ಡಾಯಗೊಳಿಸಿದೆ.

ಇಂಡೇನ್ (Indane), ಭಾರತ್ ಗ್ಯಾಸ್ (Bharat Gas) ಎಚ್‌ಪಿ ಗ್ಯಾಸ್ (HP Gas)-ನೀವು ಯಾವುದೇ ಗ್ಯಾಸ್‌ ಬಳಸುತ್ತಿದ್ದರೂ ಮೊದಲು ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.


Share with

Leave a Reply

Your email address will not be published. Required fields are marked *