ಮಂಜಲ್ಪಡ್ಪುವಿನಲ್ಲಿ ಸರಣಿ ಅಪಘಾತ

Share with

ಪುತ್ತೂರು : ನೆಹರುನಗರ ಸಮೀಪದ ಮಂಜಲ್ಪಡ್ಪುವಿನಲ್ಲಿ ಮಾ.28ರಂದು ಮಧ್ಯಾಹ್ನ ಸರಣಿ ಅಪಘಾತ ಸಂಭವಿಸಿದೆ.

ಆಲ್ಟೋ , ಸ್ವಿಫ್ಟ್ ಕಾರು ಹಾಗೂ ಲಾರಿ ಒಂದಕ್ಕೊಂದು ಡಿಕ್ಕಿ ಹೊಡೆದಿದೆ. ನಯಾರಾ ಕಂಪೆನಿಯ ಟ್ಯಾಂಕರ್ ಲಾರಿ ಮುಂಭಾಗದಲ್ಲಿ ಸ್ವಿಫ್ಟ್ ಕಾರು, ಅದರ ಮುಂಭಾಗದಲ್ಲಿ ಆಲ್ಟೋ ಕಾರು ಢಿಕ್ಕಿಯಾಗಿದೆ. ಸ್ವಿಫ್ಟ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *