RCB vs SRH: ಉಭಯ ತಂಡಗಳ ಪ್ಲೇಯಿಂಗ್ 11

Share with

2026ರ IPL ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ RCB & SRH ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ RCB ಟಾಸ್‌ ಗೆದ್ದು, ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯಕ್ಕೆ ಉಭಯ ತಂಡಗಳ ಪ್ಲೇಯಿಂಗ್ 11 ಹೀಗಿದೆ.

RCB: ಕೊಹ್ಲಿ, ಸಾಲ್ಟ್, ಪಾಟಿದಾರ್,ಜಿತೇಶ್, ಡೇವಿಡ್, ಶೆಫರ್ಡ್, ಕೃನಾಲ್, ಭುವನೇಶ್ವರ್, ಅಭಿನಂದನ್ ಸಿಂಗ್, ಡಫಿ, ಸುಯಾಶ್ ಶರ್ಮಾ. SRH: ಅಭಿಷೇಕ್, ಹೆಡ್, ಕಿಶನ್, ಕ್ಲಾಸೆನ್, ಅನಿಕೇತ್, ನಿತೀಶ್ ಕುಮಾ‌ರ್, ಸಲೀಲ್ ಅರೋರಾ, ಹರ್ಷ್ ದುಬೆ, ಹರ್ಷಲ್ ಪಟೇಲ್, ಉನದ್ಮತ್, ಇಶಾನ್ ಮಾಲಿಂಗ.


Share with

Leave a Reply

Your email address will not be published. Required fields are marked *