ಟಾಟಾ ಕಾರುಗಳು ಭಾರೀ ಸಂಖ್ಯೆಯಲ್ಲಿ ಸೇಲ್ಸ್!

Share with

ಟಾಟಾ ಮೋಟಾರ್ಸ್ ಪ್ಯಾಸೆಂಜ‌ರ್ ವೆಹಿಕಲ್ಸ್, ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದೆ.ಈ ಜೂನ್‌ನಲ್ಲಿ 63,083 ಯುನಿಟ್ ಕಾರುಗಳನ್ನು ಮಾರಾಟಗೊಳಿಸಿರುವುದಾಗಿಯೂ ಘೋಷಣೆ ಮಾಡಿದೆ.

2025ರ ಇದೇ ಅವಧಿಯಲ್ಲಿ 37,237 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಇದರೊಂದಿಗೆ ವರ್ಷದಿಂದ ವರ್ಷಕ್ಕೆ ಶೇಕಡ 69% ಪ್ರಗತಿಯಾಗಿದೆ. ಈ ಮಂಗಳವಾರ ‘ಟಾಟಾ’ ಕಂಪನಿಯು ಹೊಚ್ಚ ಹೊಸ ‘ಸಿಯೆರಾ ಇವಿ’ಯನ್ನು ಬಿಡುಗಡೆಗೊಳಿಸಿತ್ತು. ಈ ಕಾರು ರೂ.18.79 ಲಕ್ಷದಿಂದ ರೂ.25.99 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.


Share with

Leave a Reply

Your email address will not be published. Required fields are marked *