ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್, ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದೆ.ಈ ಜೂನ್ನಲ್ಲಿ 63,083 ಯುನಿಟ್ ಕಾರುಗಳನ್ನು ಮಾರಾಟಗೊಳಿಸಿರುವುದಾಗಿಯೂ ಘೋಷಣೆ ಮಾಡಿದೆ.

2025ರ ಇದೇ ಅವಧಿಯಲ್ಲಿ 37,237 ಯುನಿಟ್ಗಳನ್ನು ಮಾರಾಟಗೊಳಿಸಲಾಗಿತ್ತು. ಇದರೊಂದಿಗೆ ವರ್ಷದಿಂದ ವರ್ಷಕ್ಕೆ ಶೇಕಡ 69% ಪ್ರಗತಿಯಾಗಿದೆ. ಈ ಮಂಗಳವಾರ ‘ಟಾಟಾ’ ಕಂಪನಿಯು ಹೊಚ್ಚ ಹೊಸ ‘ಸಿಯೆರಾ ಇವಿ’ಯನ್ನು ಬಿಡುಗಡೆಗೊಳಿಸಿತ್ತು. ಈ ಕಾರು ರೂ.18.79 ಲಕ್ಷದಿಂದ ರೂ.25.99 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.




