ತಮಿಳು ಚಿತ್ರರಂಗದ ಯುವ ನಟ ನಿಧನ

Share with

ತಮಿಳು ನಟ ಕಾರ್ತಿಕ್ ಸಬೇಶ್ (37) ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣದಿಂದ ಅವರು ಚೆನ್ನೈನಲ್ಲಿ ಕೊನೆಯುಸಿರೆಳೆದರು. ಇವರ ತಂದೆ ಸಬೇಶ್ ಮತ್ತು ಚಿಕ್ಕಪ್ಪ ದೇವಾ ಇಬ್ಬರೂ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ‘ಗ್ರೀಮ್ಸ್’, ‘ವಲ್ಲವನ್’, ‘ಕಾದಲ್ ಸೊಲ್ಲ ವಂದೇನ್’ ಮತ್ತು ‘ಬರ್ಮಾ’ ಮುಂತಾದ ಚಲನಚಿತ್ರಗಳಲ್ಲಿ ಕಾರ್ತಿಕ್ ನಟಿಸಿದ್ದರು.

ಕಾರ್ತಿಕ್ ಅವರ ಚಿಕ್ಕಪ್ಪ ದೇವಾ ನಿಧನರಾದ ಕೆಲವೇ ದಿನಗಳಲ್ಲಿ ಕಾರ್ತಿಕ್ ಕೂಡ ಮೃತಪಟ್ಟಿರುವುದು ಅವರ ಕುಟುಂಬಕ್ಕೆ ತೀವ್ರ ದುಃಖವನ್ನುಂಟುಮಾಡಿದೆ.


Share with

Leave a Reply

Your email address will not be published. Required fields are marked *