ಜ.7: ದೇವರಗುಡ್ಡೆ ಶ್ರೀಶೈಲ ಮಹಾದೇವ ದೇವಸ್ಥಾನದಲ್ಲಿ ಸರ್ವೈಶ್ವರ್ಯ ಪೂಜೆ

Share with

ಕಾಸರಗೋಡು: ಕೂಡ್ಲು ಗ್ರಾಮದ ಶ್ರೀ ಶೈಲ ಮಹಾದೇವ ದೇವಸ್ಥಾನದಲ್ಲಿ ಜ.07ರಂದು ಸರ್ವೈಶ್ವರ್ಯ ಪೂಜೆ ನಡೆಯಲಿದೆ.

ದೇವರಗುಡ್ಡೆ ಶ್ರೀಶೈಲ ಮಹಾದೇವ ದೇವಸ್ಥಾನದಲ್ಲಿ ಸರ್ವೈಶ್ವರ್ಯ ಪೂಜೆ

ಈ ಪ್ರಯುಕ್ತ ಭಕ್ತಾಧಿಗಳು ದೀಪ, ಕೊಡಿ ಬಾಳೆ ಎಲೆ, ಹೂ ಭಕ್ತಾಧಿಗಳು ತರುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *