ಉಪ್ಪಳ: ಕಮಲ ಅಸೌಖ್ಯದಿಂದ ನಿಧನ

Share with

ಉಪ್ಪಳ: ಸೋಂಕಾಲು ಬಳಿಯ ಕೊಡಂಗೆ ನಿವಾಸಿ [ದಿ] ಕುಟ್ಟಿ ಬೆಳ್ಚಪ್ಪಾಡ ರವರ ಪತ್ನಿ ಕಮಲ [83] ಅಲ್ಪ ಕಾಲದ ಅಸೌಖ್ಯದಿಂದ ಜ.17ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಸೋಂಕಾಲು ಬಳಿಯ ಕೊಡಂಗೆ ನಿವಾಸಿ ಕುಟ್ಟಿ ಬೆಳ್ಚಪ್ಪಾಡ ರವರ ಪತ್ನಿ ಕಮಲ

ಮೃತರ ಮಕ್ಕಳಾದ ಕರುಣಾಕರ, ನಾರಾಯಣ, ಭಾಸ್ಕರ, ಸೊಸೆಯಂದಿರಾದ ಶೈಲಜ, ವಸಂತಿ, ನಿಕ್ಷಿತ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.


Share with

Leave a Reply

Your email address will not be published. Required fields are marked *