ಟಿವಿ TRP ರೇಟಿಂಗ್ ಗೆ ಬ್ರೇಕ್.! ಕೇಂದ್ರದ ಶಾಕ್..!!

Share with

ಟಿವಿ ವಾಹಿನಿಗಳ TRP ರೇಟಿಂಗ್ ಪ್ರಕಟಣೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಕೇಂದ್ರ ಮಾಹಿತಿ & ಪ್ರಸಾರ ಸಚಿವಾಲಯ ಬಾರ್ಕ್‌ ಸಂಸ್ಥೆಗೆ ಆದೇಶಿಸಿದೆ.

2026ರ ಹೊಸ ಟೆಲಿವಿಷನ್ ರೇಟಿಂಗ್ ನೀತಿಯಡಿ ಅಧಿಕೃತ ಪರವಾನಗಿ ನವೀಕರಣ ಆಗುವವರೆಗೆ ಈ ನಿಷೇಧ ಜಾರಿಯಲ್ಲಿರುತ್ತದೆ. ಈ ಹಿಂದೆ ಕೇವಲ ಸುದ್ದಿ ವಾಹಿನಿಗಳಿಗೆ ಮಾತ್ರ ಅನ್ವಯವಾಗಿದ್ದ ನಿಷೇಧ ಈಗ ಮನೋರಂಜನೆ, ಸಿನಿಮಾ, ಕ್ರೀಡೆ, ಪ್ರಾದೇಶಿಕ ಚಾನೆಲ್‌ಗಳಿಗೂ ವಿಸ್ತರಿಸಲಾಗಿದೆ. ಇದು ಜಾಹೀರಾತು ದರ, ಪ್ರೋಗ್ರಾಮಿಂಗ್ ಮೇಲೆ ಪರಿಣಾಮ ಬೀರಲಿದೆ.


Share with

Leave a Reply

Your email address will not be published. Required fields are marked *