ಉಪ್ಪಳ ಕನಿಲ ಸಸಿಹಿತ್ಲು ನೂತನ ತರವಾಡು ಮನೆಯ ಗೃಹಪ್ರವೇಶ, ನಾಗಕನ್ನಿಕೆ ಪ್ರತಿಷ್ಟಾಪನೆ ಸಹಿತ ದೈವಗಳ ಪುನರ್ ಪ್ರತಿಷ್ಟೆ

ಉಪ್ಪಳ: ನೆಲ್ಲಿಕತೀಯಾ ತರವಾಡು ಶ್ರೀ ವಿಷ್ಣುಮೂರ್ತಿ, ವಯನಾಟ್ ಕುಲವನ್, ಪಡಿಂಞರ್ ಚಾಮುಂಡಿ, ರಕ್ತೇಶ್ವರಿ…

ಉಪ್ಪಳ: ಏಪ್ರಿಲ್ 6 ರಂದು ಕುಬಣೂರಿನಲ್ಲಿ ಅಯೋಧ್ಯ ಫ್ರೆಂಡ್ಸ್ ಕ್ಲಬ್ ನೂತನ ಕಟ್ಟಡ ಉದ್ಘಾಟನೆ

ಉಪ್ಪಳ: ಕುಬಣೂರು ವಿದ್ಯಾನಗರದಲ್ಲಿ ಶ್ರೀ ಸತ್ಯನಾರಾಯಣ ಭಜನಾ ಮಂದಿರದ ಬಳಿಯಲ್ಲಿ ನಿರ್ಮಿಸಲಾದ ಅಯೋಧ್ಯ…

ಮಂಜೇಶ್ವರ: ಸಾರಣೆ ಮೇಸ್ತ್ರಿ ಅಶೋಕ.ಎಂ ಕುಸಿದು ಬಿದ್ದು ನಿಧನ

ಮಂಜೇಶ್ವರ: ಸಾರಣೆ ಮೇಸ್ತ್ರಿ ಕುಸಿದು ಬಿದ್ದು ನಿಧನರಾಗಿದ್ದಾರೆ. ಕಡಂಬಾರ್ ಕಟ್ಟೆ ನಿವಾಸಿ [ದಿ]…

ಕಾಸರಗೋಡಿಗೆ ಮಾದಕ ವಸ್ತುಗಳು ವ್ಯಾಪಕ ಸಾಗಾಟ; ತಲಪಾಡಿಯಲ್ಲಿ ವಾಹನ ತಪಾಸಣೆ ವೇಳೆ ಹನ್ನೊಂದು ಸಾವಿರ ಪ್ಯಾಕೆಟ್ ತಂಬಾಕು ಉತ್ಪನ್ನ ವಶ ಇಬ್ಬರ ಬಂಧನ

ಮಂಜೇಶ್ವರ: ಕೇರಳದಲ್ಲಿ ಮಾರಾಟ ನಿಷೇಧಿಸಲಾದ ತಂಬಾಕು ಉತ್ಪನ್ನ ಗಳ ಸಹಿತ ಮಾದಕ ವಸ್ತುಗಳ…

ಮಂಜೇಶ್ವರದಲ್ಲಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಪಂಜಿನ ಮೆರವಣಿಗೆ

ಮಂಜೇಶ್ವರ: ಮಂಜೇಶ್ವರ ರಾಗಂ ಜಂಕ್ಷನಿನಲ್ಲಿ ರಾಷ್ಟ್ರೀಯ ಹೆದ್ದಾರಿ ದಾಟಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ…

ಕನಿಲ ಸಸಿಹಿತ್ಲು ನೂತನ ತರವಾಡು ಮನೆಯ ಗೃಹಪ್ರವೇಶ. ನಾಗಕನ್ನಿಕೆ ಪ್ರತಿಷ್ಟಾಪನೆ ಸಹಿತ ದೈವಗಳ ಪುನರ್ ಪ್ರತಿಷ್ಟೆ ನಾಳೆ

ಉಪ್ಪಳ: ಕನಿಲ ಸಶಿಹಿತ್ಲು ನೆಲ್ಲಿಕಾಟಿಯ ತರವಾಡು ಶ್ರೀ ವಿಷ್ಣುಮೂರ್ತಿ, ವಯನಾಟ್ ಕುಲವನ್, ಪಡಿಂ…

ಉಪ್ಪಳ: ಬಿದ್ದು ಸಿಕ್ಕಿದ 10ಸಾವಿರ ರೂ. ಒಳಗೊಂಡ ಪರ್ಸನ್ನು ವಾರೀಸುದಾರನಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದ ಕೂಲಿ ಕಾರ್ಮಿಕ

ಉಪ್ಪಳ: ರಸ್ತೆಯಲ್ಲಿ ಬಿದ್ದು ಸಿಕ್ಕಿದ 10 ಸಾವಿರ ರೂ ಹಾಗೂ ದಾಖಲೆಗಳು ಒಳಗೊಂಡ…

ಉಪ್ಪಳ: ಎ.7ರಂದು ಐಲ ಕ್ಷೇತ್ರದಲ್ಲಿ ಬಿಂಬ ಪ್ರತಿಷ್ಟಾ ದಿನಾಚರಣೆ

ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಬಿಂಬ ಪ್ರತಿಷ್ಟಾ ದಿನಾಚರಣೆ ಎ.7ರಂದು ವಿವಿಧ…

ಉಪ್ಪಳ: ಎ.6ರಂದು ಹಿರಣ್ಯಪದವು ನಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಯಾ ಕೆಂಡಸೇವೆ

ಉಪ್ಪಳ: ಬೇಕೂರು ಹಿರಣ್ಯಪದವು ಶ್ರೀ ವಿಷ್ಣುಮೂರ್ತಿ ಸೇವಾ ಸಂಘ ಇದರ ಆಶ್ರಯದಲ್ಲಿ ಶ್ರೀ…

ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಮಹಿಳಾ ಮೋರ್ಚಾ ಪ್ರಮುಖ ನೇತಾರರ ಸಭೆ

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಮಹಿಳಾ ಮೋರ್ಚಾ ಪ್ರಮುಖ ನೇತಾರರ ಸಭೆ ಉಪ್ಪಳ…