ಮುಂಬೈನ ಪಶ್ಚಿಮ ಕುರ್ಲಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 7 ಮಂದಿ…
Category: ಕ್ರೈಮ್ ನ್ಯೂಸ್

ಆನ್ಲೈನ್ ಗೇಮ್ನಿಂದ 3 ಕೋಟಿ ಕಳೆದುಕೊಂಡ ಟೆಕ್ಕಿ..!! ಏನಿದು ಪ್ರಕರಣ
ಬೆಂಗಳೂರು: ಆನ್ಲೈನ್ ಗೇಮಿಂಗ್ನಲ್ಲಿ ಸಾಫ್ಟ್ ವೇರ್ ಎಂಜಿನಿಯರೊಬ್ಬರು ಬರೋಬ್ಬರಿ 3 ಕೋಟಿ ರೂ. ಕಳೆದುಕೊಂಡು…
ಕೋಡಿ ಬೀಚ್ಗೆ ಇಳಿದ ಇಬ್ಬರು ಸಹೋದರರು ನೀರುಪಾಲು.!
ಕುಂದಾಪುರ: ಕೋಡಿಯ ಕಡಲ ಕಿನಾರೆಗಿಳಿದ ಮೂವರ ಸಹೋದರರ ಪೈಕಿ ಇಬ್ಬರು ನೀರುಪಾಲಾಗಿದ್ದು, ಓರ್ವನನ್ನು ಸ್ಥಳೀಯರು…
ಕನ್ನಡ ಖ್ಯಾತ ಕಿರುತೆರೆ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆ
ಕನ್ನಡದ ಮತ್ತೊಬ್ಬ ಕಿರುತೆರೆ ಹಾಗೂ ಹಲವು ಸಿನಿಮಾಗಳಲ್ಲಿ ನಟಿಸಿದ್ದ ನಟಿ ಶೋಭಿತಾ ಆತ್ಮಹತ್ಯೆಗೆ…
ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
ಜಾರ್ಖಂಡ್: ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತದಾರರಿಗೆ ಹಂಚಲು ಅಕ್ರಮವಾಗಿ ಹಣಗಳನ್ನು ಸಾಗಿಸುವುದು ಸಾಮಾನ್ಯ…
ಫಿರ್ದೌಸ್ನಗರದ ಮನೆಯಿಂದ ಚಿನ್ನಾಭರಣ ಸಹಿತ ಹಣ ಕಳವು ಪೋಲೀಸರಿಂದ ತನಿಖೆ
ಉಪ್ಪಳ: ಉಪ್ಪಳ ಮಣ್ಣಂಗುಳಿ ಸಮೀಪದ ಫಿರ್ದೌಸ್ನಗರದಲ್ಲಿ ಗಲ್ಪ್ ಉದ್ಯೋಗಿಯಾದ ಸಲಾಲ ಇಬ್ರಾಹಿಂ ಎಂಬವರ…
ಪ್ರಿಯತಮೆಯನ್ನು ಭೇಟಿಯಾಗಲು ಬಂದ ಯುವಕನಿಗೆ ಸ್ಥಳೀಯರಿಂದ ಹಲ್ಲೆ: ಪ್ರಕರಣ ದಾಖಲು
ಬಂಟ್ವಾಳ: ಪ್ರಿಯತಮೆಯನ್ನು ಭೇಟಿಯಾಗಲು ಬಂದ ಯುವಕನಿಗೆ ಸ್ಥಳೀಯರು ಹಲ್ಲೆ ನಡೆಸಿ ಜೀವ ಬೆದರಿಕೆ…
ಬೆಂಗಳೂರು: ಬೈಕ್ ಮತ್ತು ಕಂಟೈನರ್ ನಡುವೆ ಭೀಕರ ಅಪಘಾತ; ಇಂದಬೆಟ್ಟುವಿನ ಯುವಕ ಸಾವು
ಬೆಳ್ತಂಗಡಿ: ಬೆಂಗಳೂರಿನಲ್ಲಿ ನಡೆದ ಬೈಕ್ ಮತ್ತು ಕಂಟೈನರ್ ನಡುವೆ ಭೀಕರ ಅಪಘಾತದಲ್ಲಿ ಇಂದಬೆಟ್ಟುವಿನ…
ಕೆಯ್ಯರಿನಲ್ಲಿ ಚಡ್ಡಿ ಗ್ಯಾಂಗ್ ಕಥೆ ಕಟ್ಟಿದೆ ಮಹಿಳೆ..! ಯೂಟ್ಯೂಬ್ನಿಂದ ಫೋಟೋ ತೆಗೆದು ಹರಿಬಿಟ್ಟು ರಾದ್ಧಾಂತ
ಪುತ್ತೂರು: ರಾತ್ರಿ ಸುಮಾರು 8.30ರ ಸಮಯಕ್ಕೆ ನನ್ನ ಮನೆಗೆ ಚಡ್ಡಿ ಗ್ಯಾಂಗ್ ದರೋಡೆಕೋರರು…
ಪುತ್ತೂರಿನಲ್ಲೂ ಕಾಣಿಸಿಕೊಂಡ “ಚಡ್ಡಿ ಗ್ಯಾಂಗ್”..! ತಲುವಾರು ತೋರಿಸಿ ಹಣ ಒಡವೆಗೆ ಬೆದರಿಕೆ..!! ಗ್ರಾಮಸ್ಥರಲ್ಲಿ ಆತಂಕ..!!
ಪುತ್ತೂರು: ಮಂಗಳೂರಿನಲ್ಲಿ ಭಾರೀ ಸದ್ದು ಮಾಡಿದ್ದ ಚಡ್ಡಿ ಗ್ಯಾಂಗ್ ದರೋಡೆಕೋರರಂತೆಯೇ ಕೆಯ್ಯೂರಿನಲ್ಲೂ ಚಡ್ಡಿ…

