ಕಬ್ಬಿನ ಕಣಿವೆಯಲ್ಲಿ ನಾಲ್ಕು ಚಿರತೆ ಮರಿಗಳು ಪತ್ತೆ:  ಗ್ರಾಮಸ್ಥರಲ್ಲಿ ಆತಂಕ!

Share with


ಚನ್ನಪಟ್ಟಣ: ಕಬ್ಬಿನ ಕಣಿವೆಯಲ್ಲಿ ಕಬ್ಬು ಕಟಾವು ವೇಳೆ ನಾಲ್ಕು ಚಿರತೆ ಮರಿಗಳು ಪತ್ತೆಯಾಗಿರುವ ಘಟನೆ ಸ್ಥಳೀಯರಲ್ಲಿ ಕುತೂಹಲದ ಜೊತೆಗೆ ಆತಂಕವನ್ನೂ ಮೂಡಿಸಿದೆ. ತಾಯಿ ಚಿರತೆ ಸಮೀಪದಲ್ಲೇ ಇರುವ ಸಾಧ್ಯತೆ ಇರುವುದರಿಂದ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಚಿರತೆ ಮರಿಗಳಿಗೆ ತೊಂದರೆ ನೀಡದೆ, ಅವುಗಳ ಬಳಿ ಹೋಗದಂತೆ ಅರಣ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.


Share with

Tags:

Leave a Reply

Your email address will not be published. Required fields are marked *