ಅಮೆರಿಕದೊಂದಿಗೆ ಮತ್ತೆ ಯುದ್ಧ ಆರಂಭವಾಗುವ ಸಾಧ್ಯತೆ ಇದೆ ಎಂದು ಇರಾನ್‌ನ ಹಿರಿಯ ಮಿಲಿಟರಿ ಅಧಿಕಾರಿ ಅಸಾದಿ ಎಚ್ಚರಿಸಿದ್ದಾರೆ. US ಯಾವುದೇ ಒಪ್ಪಂದಗಳಿಗೆ ಬದ್ಧವಾಗಿಲ್ಲ, ಪ್ರಸ್ತುತ ಹೆಸರಿಗೆ ಮಾತ್ರ ಸೀಸ್‌ಫೈರ್ ಮುಂದುವರಿಯುತ್ತಿದೆ.

ತೈಲ ಬೆಲೆ ಇಳಿಯದಂತೆ ನೋಡಿಕೊಳ್ಳಲು US ನಾಟಕವಾಡುತ್ತಿದೆ. US ಯಾವುದೇ ಸಾಹಸಕ್ಕೆ ಮುಂದಾದರೂ ತಕ್ಕ ಪಾಠ ಕಲಿಸಲು ಇರಾನ್ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಯುದ್ಧ ಮುಗಿದಿದೆ ಎಂದು ಟ್ರಂಪ್ ಘೋಷಿಸಿರುವುದು ಗೊತ್ತೇ ಇದೆ.




