ಉಪ್ಪಳ: ಮೀನು ಕಾರ್ಮಿಕ ರಾಮಪ್ಪ ಕಣ್ಣ ಐಲ್ ನಿಧನ

Share with

ಉಪ್ಪಳ: ಐಲ ಕುದುಪುಳು ನಿವಾಸಿ ಮೀನು ಕಾರ್ಮಿಕ ರಾಮಪ್ಪ ಕಣ್ಣ ಐಲ್ [75] ಅಲ್ಪ ಕಾಲದ ಅಸೌಖ್ಯದಿಂದ ಮಾ.18ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.

ಮೀನು ಕಾರ್ಮಿಕ ರಾಮಪ್ಪ ಕಣ್ಣ ಐಲ್

ಇವರು ಶ್ರೀ ದುರ್ಗಾಪರಮೇಶ್ವರೀ ಕಲಾ ಸಂಘ ಐಲ ಇದರ ಹಿರಿಯ ಸದಸ್ಯರಾಗಿದ್ದಾರೆ. ಮೃತರ ಪತ್ನಿ ಗಿರಿಜ, ಮಕ್ಕಳಾದ ಸ್ವಪ್ನಿಲ್, ಯಶ್ಮಿತ, ಸೊಸೆ ಹರ್ಷಿತ, ಸಹೋದರ ಸಹೋದರಿಯರಾದ ಲಕ್ಷ್ಮೀ, ಕೇಶವ, ಸೀತಮ್ಮ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಶ್ರೀ ದುರ್ಗಾಪರಮೇಶ್ವರೀ ಕಲಾ ಸಂಘ ಐಲ ಸಂತಾಪ ಸೂಚಿಸಿದೆ.


Share with

Leave a Reply

Your email address will not be published. Required fields are marked *