Kasaragodu :ಎಂಡಿಎಂಎ ಸಾಗಾಟ ಪ್ರಕರಣ: ಯುವಕನ ಬಂಧನ ಕಾಸರಗೋಡು

Share with

ಕಾಸರಗೋಡು: ಮಹಿಳೆಯರನ್ನು ಬಳಸಿ ಕಾರಿನಲ್ಲಿ ಮಾದಕ ವಸ್ತು ಎಂಡಿಎಂಎ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೊಡಗು ವಿರಾಜಪೇಟೆ ಹಾಲುಗುಂಡಿ ನಿವಾಸಿ ಎ.ಕೆ.ಅಬಿದ್‌ನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು.


Share with

Leave a Reply

Your email address will not be published. Required fields are marked *