ಬಾಲಕಿಗೆ ಕಿರುಕುಳ: ವೈದ್ಯನ ವಿರುದ್ಧ ದೂರು ದಾಖಲು

Share with


ಮಂಜೇಶ್ವರ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಗರ್ಭಿಣಿಯಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಆಸ್ಪತ್ರೆಯೊಂದರ ವೈದ್ಯನಾದ ಶಾಶ್ವತ್ ಕುಮಾರ್ ವಿರುದ್ಧ ಮಂಜೇಶ್ವರ ಪೊಲೀಸರು ಫೋಕ್ಸೋ  ಕೇಸು
ದಾಖಲಿಸಿದ್ದಾರೆ. ಮಗುವಿನ ತಂದೆ ಯಾರೆಂದು ತಿಳಿಯಲು
ಡಿಎನ್ಎ ತಪಾಸಣೆ ಮಾಡಲಾಗಿತ್ತು.


Share with

Leave a Reply

Your email address will not be published. Required fields are marked *