ಸಂಘಮಿತ್ರ ಜೋಡುಕಲ್ಲು ಇದರ ನೂತನ ಪದಾಧಿಕಾರಿಗಳ ಆಯ್ಕೆ

Share with

ಜೋಡುಕಲ್ಲು : ಸಂಘ ಮಿತ್ರ ಜೋಡುಕಲ್ಲು ಇದರ ವಾರ್ಷಿಕ ಮಹಾಸಭೆ ಮತ್ತು  ಹೊಸ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮವು ಇಂದು ಬೆಳಿಗ್ಗೆ ರಘುನಾಥ ಜೋಡುಕಲ್ಲು ಇವರ ಮನೆಯಲ್ಲಿ ನಡೆಯಿತು ಹೊಸತಾಗಿ ಏಳು ಜನ ಕಾರ್ಯಕರ್ತರು ಸೇರ್ಪಡೆಗೊಂಡರು ಸುಮಾರು 25 ರಷ್ಟು ಮಂದಿ ಸಭೆಯಲ್ಲಿ ಹಾಜರಿದ್ದರು ಈ ಸಭೆಯಲ್ಲಿ ಹೊಸತಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಸಂಘಮಿತ್ರ ಜೋಡುಕಲ್ಲು ಇದರ ಗೌರವಾಧ್ಯಕ್ಷರಾಗಿ ರಘುನಾಥ ಜೋಡುಕಲ್ಲು ಇವರು ಆಯ್ಕೆಯಾದರು ಅಧ್ಯಕ್ಷರಾಗಿ ಪ್ರಜ್ವಲ್ ಅಟ್ಟೆಗೋಳಿ. ಉಪಾಧ್ಯಕ್ಷರಾಗಿ ಮಧುಚಂದ್ರ ಅಟ್ಟೆಗೋಳಿ.ಪ್ರಧಾನ ಕಾರ್ಯದರ್ಶಿಯಾಗಿ ಮಿಥುನ್ ಜೋಡುಕಲ್ಲು. ಜೊತೆ ಕಾರ್ಯದರ್ಶಿಯಾಗಿ ಪ್ರಕಾಶ್ ತಪೋವನ.ಕೋಶಾಧಿಕಾರಿಯಾಗಿ ರವಿಚಂದ್ರ ಪಟ್ಲ. ಕ್ರೀಡಾ ಕಾರ್ಯದರ್ಶಿಗಳಾಗಿ ಮನೋಜ್ ಶಾಂತಿಯೋಡು ಚರಣ್ ಕಯ್ಯಾರ್ ದೀಕ್ಷಿತ್ ನವೋದಯ ನಗರ. ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸಚಿನ್ ಜೋಡುಕಲ್ಲು ಶಶಾಂಕ್ ತಪೋವನ. ಸೇವಾ ಕಾರ್ಯದರ್ಶಿಗಳಾಗಿ ಸಂತೋಷ್ ಅರಿಯಾಳ ದೀಪಕ್ ಜೋಡುಕಲ್ಲು ಅಶ್ವಥ್ ಶಾಂತಿಯೋಡು.ಪ್ರಚಾರ ಮತ್ತು ಮಾಧ್ಯಮ ಪ್ರಮುಖರಾಗಿ ಮಂಜುನಾಥ ಜೋಡುಕಲ್ಲು ರಕ್ಷಿತ್ ಜೋಡುಕಲ್ಲು  ಇವರುಗಳು ಆಯ್ಕೆಯಾದರು ಹಾಗೂ ಕಾರ್ಯಕಾರಣಿ ಸಮಿತಿಯಾಗಿ

  • 1.ಲಕ್ಷ್ಮಣ ಕಯ್ಯರ್
  • 2.ಲೋಕೇಶ್ ಜೋಡುಕಲ್ಲು
  • 3.ಬಾಲಚಂದ್ರ ಅಟ್ಟೆಗೋಳಿ
  • 4.ದೀಪಕ್ ಕಯ್ಯರ್
  • 5.ಅನೂಪ್ ಜೋಡುಕಲ್ಲು
  • 6.ಪೃಥ್ವಿಚಂದ್ ಜೋಡುಕಲ್ಲು
  • 7.ರಾಧಾಕೃಷ್ಣ ಕಯ್ಯರ್
  • 8.ಮೋಹಿತ್ ನವೋದಯನಗರ
  • 9.ಭರತ ನವೋದಯನಗರ
  • 10.ವೇಣು ನವೋದಯನಗರ
  • 11.ಶ್ರೀಜನ್ ಪಟ್ಲ
  • 13.ಸುನಿಲ್ ಎಸ್ ಕಯ್ಯರ್
  • 14.ಸುನಿಲ್ ನವೋದಯನಗರ
  • 15.ಕಿಶನ್ ಮಡಂದೂರು


Share with

Leave a Reply

Your email address will not be published. Required fields are marked *