ಹೆದ್ದಾರಿಯಲ್ಲಿ ಪ್ಲೆಕ್ಸ್‌ ಹಾಕಿದರೆ ಕ್ರಮ: ಪ್ರಾಧಿಕಾರ ದ ಎಚ್ಚರಿಕೆ

Share with


ಕರಾವಳಿಯ ಎರಡೂ ಜಿಲ್ಲೆ ಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಮಾತ್ರವಲ್ಲ, ಡಿವೈಡರ್, ಫೈ ಓವರ್‌ಗಳನ್ನೂ ಬಿಡದೆ ಪ್ಲೆಕ್ಸ್‌ಗಳನ್ನು ಹಾಕಲಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೆದ್ದಾರಿ ಪ್ರಾಧಿಕಾರ, ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಮಾರ್ಗಸೂಚಿ ಹೇಳುವುದೇನು?

ಐಆರ್‌ಸಿ:46-1972ರ ಪ್ರಕಾರ ಹೋಗುವ
ಯಾವುದೇ ರಸ್ತೆ ಜಂಕ್ಷನ್‌ಗಳಲ್ಲಿ ನಗರದ ವ್ಯಾಪ್ತಿಯಲ್ಲಿ ಹಾದು ಹೆದ್ದಾರಿಗಳಲ್ಲಿ ಸೇತುವೆಅಥವಾಕ್ರಾಸಿಂಗ್ ನಿಂದ 100 ಮೀ. ಅಂತರದೊಳಗೆ ಪ್ಲೆಕ್ಸ್ ಬ್ಯಾನರ್ ಅಳವಡಿಸುವಂತಿಲ್ಲ. • ಹೆದ್ದಾರಿಗೆ ಸಂಬಂಧಿಸಿದ ಅಗತ್ಯ ಸೈನ್ ಬೋರ್ಡ್‌ಗಳ ಮಧ್ಯದಲ್ಲಿ ಪ್ಲೆಕ್ಸ್ ಅಳವಡಿಸಲು ಅವಕಾಶವಿಲ್ಲ.
ಪಾದಾಚಾರಿಗಳಿಗೆ ತೊಂದರೆಯಾಗು ವಂತೆ ಪ್ಲೆಕ್ಸ್ ಅಳವಡಿಸುವಂತಿಲ್ಲ.

  • ರಸ್ತೆ ಡಿವೈಡರ್, ಅಂಚಿನಲ್ಲಿ ಪ್ಲೆಕ್ಸ್, ಕಟೌಟ್, ಬ್ಯಾನ‌ಗಳನ್ನು ಅಳವಡಿಸಿದರೆ ಚಾಲಕರ ಗಮನ ಅತ್ತ ಸೆಳೆಯುವ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ ಕಾನೂನಿನಲ್ಲಿ ಪ್ಲೆಕ್ಸ್‌ ಅಳವಡಿಸಲು ಅವಕಾಶವಿಲ್ಲ.
    ಮಂಗಳೂರು ನಗರದಲ್ಲಿ ಮಹಾನಗರ ಪಾಲಿಕೆ ನಡೆಸಿದ ಕಾರ್ಯಾಚರಣೆ, ದಂಡಾಸಗಳಿಂದಾಗಿ ಪ್ಲೆಕ್ಸ್‌ಗಳು ಸ್ವಲ್ಪ ನಿಯಂತ್ರಣಕ್ಕೆ ಬಂದಿವೆ. ಆದರೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈ ಪ್ರವೃತ್ತಿ ಮುಂದು ವರಿದಿದೆ. ಈ ಬಗ್ಗೆ ಉದಯವಾಣಿ ಸುದಿನ ಗಮನ ಸೆಳೆದಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಿಗರ ಗಮನ ಬೇರೆಡೆ ಸೆಳೆಯುವ ಪ್ಲೆಕ್ಸ್‌ಗಳಿಂದ ಆಗಬಹುದಾದ ಅಪಾಯಗಳ ಬಗ್ಗೆ ಎಚ್ಚರಿಸಿತ್ತು. ಈ ಬಗ್ಗೆ ಸುದಿನ ಜತೆ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಹೆದ್ದಾರಿ, ಪ್ರಾಧಿಕಾರದ ಸಂಬಂಧಿಸಿದಂತೆ ಕೆಲವು ಕೆಲಸ ಕಾರ್ಯಗಳ ಯೋಜನಾ ನಿರ್ದೇಶಕರಾದ ಅಬ್ದುಲ್ ನಡುವೆಯೂ ದೂರು ನೀಡಲಾಗಿದ್ದು, ಜಾವೆದ್ ಅನ್ನೋ ಅವರು, ಹೆದ್ದಾರಿ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಯಲ್ಲಿ ಫೈ ಓವರ್, ಜಂಕ್ಷನ್‌ಗಳಲ್ಲಿ ಎಂದು ತಿಳಿಸಿದರು. ಸಾರ್ವಜನಿಕರು ತಮ್ಮ ಅಳವಡಿಸಲಾಗಿರುವ ಪ್ಲೆಕ್ಸ್‌ಗಳನ್ನು ಪ್ರಚಾರಕ್ಕಾಗಿ ಹೆದ್ದಾರಿಯ ಜಾಗವನ್ನು ತೆರವುಗೊಳಿಸಲು ಪೊಲೀಸರಿಗೆ ದೂರು ಬಳಸಿಕೊಳ್ಳಲು ಅವಕಾಶವಿಲ್ಲ ಎಂದು ನೀಡಲಾಗಿದೆ. ಪ್ರಸ್ತುತ ಹೆದ್ದಾರಿಗೆ . ಸ್ಪಷ್ಟಪಡಿಸಿದರು.

Share with

Leave a Reply

Your email address will not be published. Required fields are marked *