

ಕರಾವಳಿಯ ಎರಡೂ ಜಿಲ್ಲೆ ಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಮಾತ್ರವಲ್ಲ, ಡಿವೈಡರ್, ಫೈ ಓವರ್ಗಳನ್ನೂ ಬಿಡದೆ ಪ್ಲೆಕ್ಸ್ಗಳನ್ನು ಹಾಕಲಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೆದ್ದಾರಿ ಪ್ರಾಧಿಕಾರ, ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಮಾರ್ಗಸೂಚಿ ಹೇಳುವುದೇನು?
ಐಆರ್ಸಿ:46-1972ರ ಪ್ರಕಾರ ಹೋಗುವ
ಯಾವುದೇ ರಸ್ತೆ ಜಂಕ್ಷನ್ಗಳಲ್ಲಿ ನಗರದ ವ್ಯಾಪ್ತಿಯಲ್ಲಿ ಹಾದು ಹೆದ್ದಾರಿಗಳಲ್ಲಿ ಸೇತುವೆಅಥವಾಕ್ರಾಸಿಂಗ್ ನಿಂದ 100 ಮೀ. ಅಂತರದೊಳಗೆ ಪ್ಲೆಕ್ಸ್ ಬ್ಯಾನರ್ ಅಳವಡಿಸುವಂತಿಲ್ಲ. • ಹೆದ್ದಾರಿಗೆ ಸಂಬಂಧಿಸಿದ ಅಗತ್ಯ ಸೈನ್ ಬೋರ್ಡ್ಗಳ ಮಧ್ಯದಲ್ಲಿ ಪ್ಲೆಕ್ಸ್ ಅಳವಡಿಸಲು ಅವಕಾಶವಿಲ್ಲ.
ಪಾದಾಚಾರಿಗಳಿಗೆ ತೊಂದರೆಯಾಗು ವಂತೆ ಪ್ಲೆಕ್ಸ್ ಅಳವಡಿಸುವಂತಿಲ್ಲ.
- ರಸ್ತೆ ಡಿವೈಡರ್, ಅಂಚಿನಲ್ಲಿ ಪ್ಲೆಕ್ಸ್, ಕಟೌಟ್, ಬ್ಯಾನಗಳನ್ನು ಅಳವಡಿಸಿದರೆ ಚಾಲಕರ ಗಮನ ಅತ್ತ ಸೆಳೆಯುವ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ ಕಾನೂನಿನಲ್ಲಿ ಪ್ಲೆಕ್ಸ್ ಅಳವಡಿಸಲು ಅವಕಾಶವಿಲ್ಲ.
ಮಂಗಳೂರು ನಗರದಲ್ಲಿ ಮಹಾನಗರ ಪಾಲಿಕೆ ನಡೆಸಿದ ಕಾರ್ಯಾಚರಣೆ, ದಂಡಾಸಗಳಿಂದಾಗಿ ಪ್ಲೆಕ್ಸ್ಗಳು ಸ್ವಲ್ಪ ನಿಯಂತ್ರಣಕ್ಕೆ ಬಂದಿವೆ. ಆದರೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈ ಪ್ರವೃತ್ತಿ ಮುಂದು ವರಿದಿದೆ. ಈ ಬಗ್ಗೆ ಉದಯವಾಣಿ ಸುದಿನ ಗಮನ ಸೆಳೆದಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಿಗರ ಗಮನ ಬೇರೆಡೆ ಸೆಳೆಯುವ ಪ್ಲೆಕ್ಸ್ಗಳಿಂದ ಆಗಬಹುದಾದ ಅಪಾಯಗಳ ಬಗ್ಗೆ ಎಚ್ಚರಿಸಿತ್ತು. ಈ ಬಗ್ಗೆ ಸುದಿನ ಜತೆ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಹೆದ್ದಾರಿ, ಪ್ರಾಧಿಕಾರದ ಸಂಬಂಧಿಸಿದಂತೆ ಕೆಲವು ಕೆಲಸ ಕಾರ್ಯಗಳ ಯೋಜನಾ ನಿರ್ದೇಶಕರಾದ ಅಬ್ದುಲ್ ನಡುವೆಯೂ ದೂರು ನೀಡಲಾಗಿದ್ದು, ಜಾವೆದ್ ಅನ್ನೋ ಅವರು, ಹೆದ್ದಾರಿ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಯಲ್ಲಿ ಫೈ ಓವರ್, ಜಂಕ್ಷನ್ಗಳಲ್ಲಿ ಎಂದು ತಿಳಿಸಿದರು. ಸಾರ್ವಜನಿಕರು ತಮ್ಮ ಅಳವಡಿಸಲಾಗಿರುವ ಪ್ಲೆಕ್ಸ್ಗಳನ್ನು ಪ್ರಚಾರಕ್ಕಾಗಿ ಹೆದ್ದಾರಿಯ ಜಾಗವನ್ನು ತೆರವುಗೊಳಿಸಲು ಪೊಲೀಸರಿಗೆ ದೂರು ಬಳಸಿಕೊಳ್ಳಲು ಅವಕಾಶವಿಲ್ಲ ಎಂದು ನೀಡಲಾಗಿದೆ. ಪ್ರಸ್ತುತ ಹೆದ್ದಾರಿಗೆ . ಸ್ಪಷ್ಟಪಡಿಸಿದರು.




