Aadhar app: ಕೇಂದ್ರ ಸರ್ಕಾರದಿಂದ ಹೊಸ ಆಧಾ‌ರ್ ಆ್ಯಪ್ ಬಿಡುಗಡೆ

Share with

ಹೊಸ ಆಧಾರ್ ಆ್ಯಪ್ ನ್ನು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅನಾವರಣಗೊಳಿಸಿದ್ದಾರೆ. ಆ್ಯಪ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತೋರಿಸುವ ವಿಡಿಯೋವನ್ನು ಸಚಿವರು ಹಂಚಿಕೊಂಡಿದ್ದಾರೆ.

ಇದು QR ಕೋಡ್ ಪರಿಶೀಲನೆ ಮತ್ತು ನೈಜ-ಸಮಯದ ಮುಖ ಗುರುತಿಸುವಿಕೆಯಂತಹ ಫೀಚರ್‌ಗಳನ್ನು ಒಳಗೊಂಡಿದೆ. ಈ ಆ್ಯಪ್‌ನಿಂದಾಗಿ ಭೌತಿಕ ಕಾರ್ಡ್‌ಗಳು ಮತ್ತು ಜೆರಾಕ್ಸ್ ಕಾಪಿಗಳ ಅಗತ್ಯ ಇರುವುದಿಲ್ಲ.

ಕೇಂದ್ರ ಸರ್ಕಾರ ಜೀವನ ಸುಲಭತೆಯನ್ನು ಮತ್ತಷ್ಟು ಸುಧಾರಿಸುವತ್ತ ಪ್ರಾಥಮಿಕ ಗಮನವನ್ನು ಹರಿಸಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

https://x.com/AshwiniVaishnaw/status/1909598876128231497


Share with

Leave a Reply

Your email address will not be published. Required fields are marked *