ಪಾಕ್ ವಿರುದ್ಧ ಯುದ್ಧ.. ನಿನ್ನೆ ರಾತ್ರಿ (May-8) ಏನೆಲ್ಲಾ ಆಯಿತು?

Share with

ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ಮುಂದುವರಿಸಿರುವ ಭಾರತ, ಪಾಕಿಸ್ತಾನಿ ಪಡೆಗಳನ್ನು ಕುಟ್ಟಿ ಪುಡಿ ಮಾಡುತ್ತಿದೆ. ನಿನ್ನೆ ರಾತ್ರಿ ಏನೆಲ್ಲಾ ನಡೆಯಿತು ಎಂಬುವುದನ್ನು ನೋಡುವುದಾದರೆ..

  • ಪಂಜಾಬ್ ಗಡಿಯಲ್ಲಿ ಪಾಕ್‌ನ ಅಪ್ರಚೋದಿತ ಶೆಲ್ ದಾಳಿಯ ಪರಿಣಾಮ ಬ್ಲಾಕ್ ಔಟ್ ಘೋಷಣೆ.
  • > ಐಪಿಎಲ್ ಪಂದ್ಯ ಅರ್ಧಕ್ಕೆ ಸ್ಥಗಿತ. >ಕರಾಚಿ ಬಂದರನ್ನು ಧ್ವಂಸ ಮಾಡಿದ ನೌಕಾಪಡೆ
  • >F-16, F-17 ಎಂಬ ಪಾಕ್ ಫೈಟರ್ ಜೆಟ್ ಭಾರತೀಯ ವಾಯು ಸೇನೆಯಿಂದ ಬೂದಿ.
  • >ಕ್ವೆಟ್ಟಾ ಬಲೂಚಿಸ್ತಾನ್ ಪ್ರತ್ಯೇಕತಾವಾದಿಗಳ ವಶಕ್ಕೆ.

Share with