Bookmyshow ಭರ್ಜರಿ ಆಫರ್… ₹1ಗೆ ಟಿಕೆಟ್

Share with

Bookmyshow

ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ಟಿಕೆಟ್ ದರ ಕನಿಷ್ಠ ಅಂದ್ರೂ ₹200-300 ಇರುತ್ತವೆ. ವೀಕೆಂಡ್ ಬಂತು ಅಂದ್ರೆ ದುಪ್ಪಟ್ಟು ರೇಟ್, ಆದರೆ bookmyshow.com ಹೊಸ ಆಫರ್ ಬಿಟ್ಟಿದೆ.

₹1ಕ್ಕೆ 1 ಟಿಕೆಟ್‌ನ್ನು ಬುಕ್ ಮಾಡಬಹುದು. ಆದರೆ ಇದು ಸಿನಿಮಾ ಟಿಕೆಟ್ ಅಲ್ಲ. ಕೇವಲ ಟ್ರೈಲರ್ ನೋಡಲು ಇರುವ ಟಿಕೆಟ್ ಆಗಿದೆ. Multi Language ನಲ್ಲಿ ಇದು ಲಭ್ಯವಿದ್ದು ನಿಮಗಿಷ್ಟ ಬಂದ ಥಿಯೇಟರ್‌ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಅಂದಹಾಗೇ ಈ ಟ್ರೈಲರ್ ಅವಧಿ ಕೇವಲ 30 ನಿಮಿಷಗಳಾಗಿರುತ್ತವೆ.


Share with

Leave a Reply

Your email address will not be published. Required fields are marked *