ಸಂಜೆ 6 ಗಂಟೆಯ ನಂತರ ಭಾರೀ DANGER..!

Share with

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಶೀತಗಾಳಿ ಹೆಚ್ಚಾಗಿದ್ದು ಮೈನಡುಗುವ ಚಳಿಗೆ ಜನರು ತತ್ತರಿಸಿದ್ದಾರೆ. ರಾಜ್ಯದಲ್ಲಿ ಸಂಜೆ 6ರ ನಂತರ ಚಳಿಯ ಕೊರೆತ ಆರಂಭವಾಗುತ್ತದೆ. ನಂತರ ಬೆಳಗಿನವರೆಗೆ ಕೊರೆಯುವ ಚಳಿ ಮುಂದುವರಿಯುತ್ತದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಅವಧಿಗೆ ಮುಂಚೆಯೇ ಈ ಬಾರಿ ಹೆಚ್ಚು ಚಳಿಯ ಅನುಭವವಾಗತೊಡಗಿದೆ. ಬೆಳಗಾವಿಯಲ್ಲಿ 11.2 ໖.3, 15.1 3.3., ລຳ 14.20.3 ផ្លូវ 13.8 ಡಿ.ಸೆ, ಬೀದರ್‌ನಲ್ಲಿ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ.


Share with

Leave a Reply

Your email address will not be published. Required fields are marked *