ಫ್ರೀಯಾಗಿ ಜೆಮಿನಿ AI ಪ್ರೋ ಪ್ಲಾನ್.. ಇಂದಿನಿಂದಲೇ ಲಭ್ಯ!

Share with

ಜಿಯೋ ತನ್ನ 5G ಬಳಕೆದಾರರಿಗೆ ಇಂದಿನಿಂದ ‘ಗೂಗಲ್‌ನ ಜೆಮಿನಿ Al Pro ಪ್ಲಾನ್’ ಅನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡಿದೆ.

MyJio ಆ್ಯಪ್‌ನಲ್ಲಿ ಕಾಣಿಸುವ Claim Now ಬಟನ್ ಕ್ಲಿಕ್ ಮಾಡಿದರೆ ಈ ಪ್ಲಾನ್ ಸಕ್ರಿಯಗೊಳ್ಳುತ್ತದೆ. ಇದರೊಂದಿಗೆ, ₹35,100 ಮೌಲ್ಯದ ಈ ಪ್ಲಾನ್ ಅನ್ನು 18 ತಿಂಗಳವರೆಗೆ ಉಚಿತವಾಗಿ ಪಡೆಯಬಹುದು. 2.5 ಪ್ರೋ ಮಾದರಿ, 2GB ಕೌಡ್ ಸ್ಟೋರೇಜ್, ವಿಯೊ 3.1 ವಿಡಿಯೋ ಜನರೇಟ‌ರ್, ನ್ಯಾನೋ ಬನಾನ ಜೊತೆಗೆ Gmail, Docs ಗಳಲ್ಲಿ ಜೆಮಿನಿ ಸೇವೆಗಳು ಈ ಪ್ಲಾನ್‌ನಲ್ಲಿ ಲಭ್ಯ.


Share with

Leave a Reply

Your email address will not be published. Required fields are marked *