ಬಹುತೇಕ ಮಂದಿಗೆ ರಾತ್ರಿ ನಿದ್ದೆ ಸಮಯದಲ್ಲಿ ಗೊರಕೆ ಹೊಡೆಯುವ ಅಭ್ಯಾಸವಿದೆ. ಸರಳ ಮನೆಮದ್ದು ಬಳಸಿ ಗೊರಕೆ ಸಮಸ್ಯೆ ನಿವಾರಿಸಬಹುದು.

* ಪ್ರತಿದಿನ ಸ್ವಲ್ಪ ಶುಂಠಿ & ಜೇನುತುಪ್ಪದ ಮಿಶ್ರಣ ಸೇವಿಸಿ. * ಮಲಗುವ ಅರ್ಧ ತಾಸು ಮೊದಲು ಆಲಿವ್ ಎಣ್ಣೆ & ಜೇನುತುಪ್ಪ ತಿನ್ನಿ. * ಬಿಸಿನೀರಿನ ಹಬೆ ತೆಗೆದುಕೊಳ್ಳಿ. * 1 ಲೋಟ ಬೆಚ್ಚಗಿನ ನೀರಿಗೆ ಅರ್ಧ ಚಮಚ ಏಲಕ್ಕಿ ಪುಡಿ ಹಾಕಿ ಕುಡಿಯಿರಿ. * ಆಲ್ಕೊಹಾಲ್ & ಸಿಗರೇಟ್ ಕಮ್ಮಿ ಮಾಡಿ. ಗೊರಕೆ ದೀರ್ಘ ಕಾಲದಿಂದ ಇದ್ದರೆ ಚಿಕಿತ್ಸೆ ಪಡೆಯುವುದು ಒಳ್ಳೆಯದು.




