20 ವರ್ಷ ದಾಟಿದ ವಾಹನಗಳಿಗೆ ಫಿಟ್ನೆಸ್ ಶಾಕ್

Share with

20 ವರ್ಷಗಳು ದಾಟಿದ ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಫಿಟ್‌ನೆಸ್ ಶುಲ್ಕ ಹೆಚ್ಚಿಸಿದೆ. ಟ್ರಕ್, ಬಸ್‌ಗಳಂತಹ ಭಾರೀ ವಾಹನಗಳಿಗೆ: ಹಿಂದೆ ₹2,500 ಇದ್ದ ಶುಲ್ಕವನ್ನು ಈಗ ₹25,000ಕ್ಕೆ ಏರಿಸಲಾಗಿದೆ.

ಮಧ್ಯಮ ವಾಹನಗಳಿಗೆ: ₹1,800 ಇದ್ದ ಶುಲ್ಕವನ್ನು ₹20,000ಕ್ಕೆ ಹೆಚ್ಚಿಸಲಾಗಿದೆ. ಬೈಕ್‌ಗಳಿಗೆ: ₹600 ಇದ್ದ ಶುಲ್ಕವನ್ನು ಇನ್ಮುಂದೆ ₹2,000 ಪಾವತಿಸಬೇಕು. ಲಘು ಮೋಟಾರು ವಾಹನಗಳಿಗೆ: ಈಗ ₹15,000 ಪಾವತಿಸಬೇಕು. ಹಿಂದಿನ ದರಕ್ಕೆ ಹೋಲಿಸಿದರೆ ₹5,000 ಹೆಚ್ಚಳವಾಗಿದೆ.


Share with

Leave a Reply

Your email address will not be published. Required fields are marked *